ನಹೂಮ ಮುಖ್ಯಾಂಶಗಳು 1 ದೇವರು ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ತಾನೆ (1-7) ತನ್ನನ್ನ ಮಾತ್ರ ಆರಾಧಿಸಬೇಕು ಅಂತ ದೇವರು ಬಯಸ್ತಾನೆ (2) ತನ್ನನ್ನ ಆಶ್ರಯಿಸೋ ಜನ್ರಿಗೆ ಯೆಹೋವ ಕಾಳಜಿ ವಹಿಸ್ತಾನೆ (7) ನಿನೆವೆ ನಾಶ ಆಗಬೇಕು (8-14) ಎರಡನೇ ಸಲ ಕಷ್ಟ ತರೋ ಅಗತ್ಯ ಇರಲ್ಲ (9) ಯೆಹೂದಕ್ಕೆ ಸುವಾರ್ತೆ (15) 2 ನಿನೆವೆ ನಾಶ ಆಗಬೇಕು (1-13) “ನದಿಗಳ ಬಾಗಿಲು ತೆರೀತಾರೆ” (6) 3 “ರಕ್ತದೋಕುಳಿ ಹರಿಸೋ ಪಟ್ಟಣದ ಗತಿಯನ್ನ ಏನು ಹೇಳೋದು!” (1-19) ನಿನೆವೆಯ ತೀರ್ಪಿನ ಹಿಂದಿರೋ ಕಾರಣಗಳು (1-7) ನೋ-ಆಮೋನ್ ತರ ನಿನೆವೆ ಬಿದ್ದುಹೋಗುತ್ತೆ (8-12) ನಿನೆವೆಯ ನಾಶನ ಖಂಡಿತ (13-19)