ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಪು. 2461-2462
  • 1 ಥೆಸಲೋನಿಕ ಮುಖ್ಯಾಂಶಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1 ಥೆಸಲೋನಿಕ ಮುಖ್ಯಾಂಶಗಳು
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಅನುರೂಪ ಮಾಹಿತಿ
  • 2 ಥೆಸಲೊನೀಕ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • “ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೂಳ್ಳಬೇಡಿರಿ”
    ಕಾವಲಿನಬುರುಜು—1991
  • ಯೆಹೋವನ ದಿನಕ್ಕಾಗಿ ಸಿದ್ಧರಾಗಿರ್ರಿ!
    ಕಾವಲಿನಬುರುಜು—1991
  • 2 ಯೋಹಾನ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇನ್ನಷ್ಟು
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಥೆಸಲೋನಿಕ ಮುಖ್ಯಾಂಶಗಳು

1 ಥೆಸಲೋನಿಕ

ಮುಖ್ಯಾಂಶಗಳು

  • 1

    • ವಂದನೆ (1)

    • ಥೆಸಲೊನೀಕದವ್ರ ನಂಬಿಕೆಗಾಗಿ ಧನ್ಯವಾದ (2-10)

  • 2

    • ಥೆಸಲೊನೀಕದಲ್ಲಿ ಪೌಲನ ಸೇವೆ (1-12)

    • ದೇವರ ವಾಕ್ಯವನ್ನ ಥೆಸಲೊನೀಕದವರು ಸ್ವೀಕರಿಸಿದ್ರು (13-16)

    • ಥೆಸಲೊನೀಕದವ್ರನ್ನ ನೋಡೋಕೆ ಪೌಲ ಹಂಬಲಿಸಿದ (17-20)

  • 3

    • ಅಥೆನ್ಸಲ್ಲೇ ಪೌಲ ಕಳವಳದಿಂದ ಕಾಯ್ತಿದ್ದ (1-5)

    • ತಿಮೊತಿ ತಂದ ಸುದ್ದಿಯಿಂದ ನೆಮ್ಮದಿ (6-10)

    • ಥೆಸಲೊನೀಕದವ್ರಿಗಾಗಿ ಪ್ರಾರ್ಥನೆ (11-13)

  • 4

    • ಲೈಂಗಿಕ ಅನೈತಿಕತೆಯ ಬಗ್ಗೆ ಎಚ್ಚರಿಕೆ (1-8)

    • ಒಬ್ಬರನ್ನೊಬ್ರು ಇನ್ನು ಹೆಚ್ಚು ಪ್ರೀತಿಸಿ (9-12)

      • ಬೇರೆಯವ್ರ ವಿಷ್ಯದಲ್ಲಿ ತಲೆಹಾಕಬೇಡಿ (11)

    • ಕ್ರಿಸ್ತನ ಶಿಷ್ಯರಲ್ಲಿ ಸತ್ತವರು ಮೊದ್ಲು ಜೀವಂತವಾಗಿ ಏಳ್ತಾರೆ (13-18)

  • 5

    • ಯೆಹೋವನ ದಿನ ಬರುತ್ತೆ (1-5)

      • “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” (3)

    • ಎಚ್ಚರವಾಗಿರೋಣ, ಬುದ್ಧಿ ಉಪಯೋಗಿಸಿ ನಡಿಯೋಣ (6-11)

    • ಪ್ರೋತ್ಸಾಹ (12-24)

    • ಕೊನೆಯಲ್ಲಿ ವಂದನೆ (25-28)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ