2 ಥೆಸಲೊನೀಕ ಮುಖ್ಯಾಂಶಗಳು 1 ವಂದನೆ (1, 2) ಥೆಸಲೊನೀಕದ ನಂಬಿಕೆ ಬಲಗೊಳ್ತಿದೆ (3-5) ವಿಧೇಯತೆ ತೋರಿಸದವ್ರಿಗೆ ಶಿಕ್ಷೆ (6-10) ಸಭೆಯವ್ರಿಗಾಗಿ ಪ್ರಾರ್ಥನೆ (11, 12) 2 ಪಾಪಿ (1-12) ದೃಢವಾಗಿ ನಿಲ್ಲೋಕೆ ಪ್ರೋತ್ಸಾಹ (13-17) 3 ಯಾವಾಗ್ಲೂ ಪ್ರಾರ್ಥಿಸಿ (1-5) ಕಲಿತಂತೆ ನಡಿಯದವ್ರ ಬಗ್ಗೆ ಎಚ್ಚರಿಕೆ (6-15) ಕೊನೆಯಲ್ಲಿ ವಂದನೆ (16-18)