ತೀತ ಮುಖ್ಯಾಂಶಗಳು 1 ವಂದನೆ (1-4) ತೀತ ಕ್ರೇತದಲ್ಲಿ ಹಿರಿಯರನ್ನ ನೇಮಿಸಬೇಕಿತ್ತು (5-9) ದಂಗೆ ಏಳುವವ್ರನ್ನ ಖಂಡಿಸು (10-16) 2 ದೊಡ್ಡವ್ರಿಗೂ ಚಿಕ್ಕವ್ರಿಗೂ ಬುದ್ಧಿಮಾತು (1-15) ದೇವರಿಗೆ ಇಷ್ಟ ಇಲ್ಲದ ನಡತೆಯನ್ನ ಬಿಟ್ಟುಬಿಡಬೇಕು (12) ಒಳ್ಳೇ ಕೆಲಸಗಳಿಗೆ ಹುರುಪು (14) 3 ಯೋಗ್ಯ ರೀತಿಯ ಅಧೀನತೆ (1-3) ಒಳ್ಳೇ ಕೆಲಸ ಮಾಡೋಕೆ ಸಿದ್ಧನಿರು (4-8) ವಾದ-ವಿವಾದ ಮಾಡುವವ್ರ ಜೊತೆ ಸೇರಬೇಡ (9-11) ತೀತನಿಗೆ ಕೆಲವು ವಿಷ್ಯ ಮತ್ತು ವಂದನೆ (12-15)