ಪರಿವಿಡಿ
ಅಕ್ಟೋಬರ್ - ಡಿಸೆಂಬರ್ 2004
ಪೂರ್ವಗ್ರಹವು ಎಂದಾದರೂ ಅಂತ್ಯಗೊಳ್ಳುವುದೋ?
ಪೂರ್ವಗ್ರಹವು ಜನರ ಮಧ್ಯೆ ವಿಭಜನೆಯನ್ನು ಉಂಟುಮಾಡುತ್ತದೆ ಮತ್ತು ಇದು ಯುದ್ಧಗಳಿಗೂ ಮುನ್ನಡಿಸಿದೆ. ಪೂರ್ವಗ್ರಹವು ಸಂಪೂರ್ಣವಾಗಿ ಮತ್ತು ನಿತ್ಯಕ್ಕೂ ಹೇಗೆ ಜಯಿಸಲ್ಪಡಸಾಧ್ಯವಿದೆ?
14 ತಮ್ಮ ನಂಬಿಕೆಯ ಬಗ್ಗೆ ಧೀರತೆಯಿಂದ ಮಾತನಾಡುವ ಯುವ ಜನರು
24 ಬಿಯರ್—ಹೊಂಬಣ್ಣದ ಪಾನೀಯದ ಕಥೆ
28 ಪಿಗ್ಮಿಗಳಿಗೆ ಬೈಬಲ್ ಸತ್ಯವನ್ನು ತಲಪಿಸುವುದು
29 ಸಹಾನುಭೂತಿಯಿರುವ ಜನರು ಈಗಲೂ ಇದ್ದಾರೆ
32 “ದೇವರೊಂದಿಗೆ ನಡೆಯಿರಿ” ಜಿಲ್ಲಾ ಅಧಿವೇಶನಕ್ಕೆ ಸ್ವಾಗತ
ವಿವಾಹಪೂರ್ವ ಸಂಭೋಗದಲ್ಲಿ ತಪ್ಪೇನಿದೆ? 16
ಅನೇಕ ಯುವ ಜನರು ಲೈಂಗಿಕತೆಯನ್ನು ಪ್ರಯೋಗಿಸಿ ನೋಡುವ ಒತ್ತಡಕ್ಕೆ ಒಳಗಾಗುತ್ತಾರೆ. ಆದರೂ, ಒಬ್ಬ ಕ್ರೈಸ್ತನು ವಿವಾಹಪೂರ್ವ ಸಂಭೋಗವನ್ನು ಹೇಗೆ ವೀಕ್ಷಿಸಬೇಕು?
ಒಬ್ಬ ಯುವಕನು ಶಾಶ್ವತವಾದ ಸಂತೃಪ್ತಿಯನ್ನು ತಂದಿರುವ ಜೀವನವೃತ್ತಿಗಾಗಿ, ಲಾಭದಾಯಕವಾದ ಜೀವನವೃತ್ತಿಯೊಂದನ್ನು ಏಕೆ ತೊರೆದನು ಎಂಬುದನ್ನು ತಿಳಿದುಕೊಳ್ಳಿರಿ.
[ಪುಟ 2ರಲ್ಲಿರುವ ಚಿತ್ರ]
ಭಾರತದ ಮಧ್ಯ ತಮಿಳು ನಾಡಿನ
ಒಂದು ಹಳ್ಳಿಯ ಶಾಲೆಯಲ್ಲಿ ಅಸ್ಪೃಶ್ಯ ಮಕ್ಕಳು
[ಕೃಪೆ]
© Mark Henley/Panos Pictures