ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/06 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಎಚ್ಚರ!—2006
  • ಅನುರೂಪ ಮಾಹಿತಿ
  • ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಹೇಗೆ ಸಮರ್ಥಿಸಬಲ್ಲೆ?
    ಎಚ್ಚರ!—2006
  • ನಾನು ವಿಕಾಸವಾದವನ್ನು ನಂಬಬೇಕಾ?
    ಯುವಜನರ 10 ಪ್ರಶ್ನೆಗಳಿಗೆ ಉತ್ತರ
  • ವಿಕಾಸವಾದವು ಬೈಬಲ್‌ನೊಂದಿಗೆ ಹೊಂದಿಕೆಯಲ್ಲಿದೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ದೇವರು ವಿಕಾಸದ ಮೂಲಕ ಎಲ್ಲಾ ಜೀವಿಗಳನ್ನ ಸೃಷ್ಟಿ ಮಾಡಿದ್ನಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಎಚ್ಚರ!—2006
g 10/06 ಪು. 1-2

ಪರಿವಿಡಿ

ಅಕ್ಟೋಬರ್‌ - ಡಿಸೆಂಬರ್‌ 2006

ಒಬ್ಬಸೃಷ್ಟಿಕರ್ತನುಇದ್ದಾನೊ?

ಪ್ರಕೃತಿಯಲ್ಲಿ ಕಂಡುಬರುವ ವಿನ್ಯಾಸವು ಅದಕ್ಕೊಬ್ಬ ವಿನ್ಯಾಸಕನು, ಅಂದರೆ ಒಬ್ಬ ಸೃಷ್ಟಿಕರ್ತನು ಇದ್ದಾನೆಂದು ನಂಬುವಂತೆ ಮಾಡುತ್ತದೆಂದು ತೀರ್ಮಾನಿಸುವುದು ತರ್ಕಸಮ್ಮತವೊ?

ನೀವು ಯಾರನ್ನು ನಂಬಬೇಕು? 3

ಪ್ರಕೃತಿ ಏನನ್ನು ಕಲಿಸುತ್ತದೆ? 4

ಜೀವಿಗಳ ಸೃಷ್ಟಿಗಾಗಿ ದೇವರು ವಿಕಾಸವನ್ನು ಬಳಸಿದನೊ? 9

ಜೀವರಸಾಯನ ವಿಜ್ಞಾನಿಯೊಂದಿಗೆ ಸಂದರ್ಶನ 11

ಜೀವರಸಾಯನ ಪ್ರೊಫೆಸರರೊಬ್ಬರು ಜೀವವಿಕಾಸದ ಬಗ್ಗೆ ನೀಡಿರುವ ಹೇಳಿಕೆಗಳು.

ಜೀವವಿಕಾಸವು ವಾಸ್ತವಾಂಶವೇ? 13

ವಿಕೃತಿಗಳು ಇಲ್ಲವೆ ನೈಸರ್ಗಿಕ ಆಯ್ಕೆಯಿಂದಾಗಿ ಹೊಸ ಜೀವಿ ಪ್ರಭೇದಗಳು ಉತ್ಪನ್ನವಾಗುತ್ತವೊ?

ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ? 18

ಎಲ್ಲ ಭೌತ ಸೃಷ್ಟಿಯು 24 ತಾಸುಗಳಿರುವ 6 ದಿನಗಳಲ್ಲಿ ನಡೆಯಿತೆಂದು ಬೈಬಲ್‌ ನಿಜವಾಗಿಯೂ ಕಲಿಸುತ್ತದೊ?

ಸೃಷ್ಟಿಕರ್ತನು ಇದ್ದಾನೆಂದು ನಂಬಲು ನಮಗಿರುವ ಕಾರಣಗಳು 21

ಕೆಲವು ವಿಜ್ಞಾನಿಗಳು ಮತ್ತು ಸಂಶೋಧಕರು ತಮ್ಮ ಕಾರಣಗಳನ್ನು ವಿವರಿಸುತ್ತಾರೆ.

ಸಸ್ಯಗಳಲ್ಲಿನ ಕುತೂಹಲ ಕೆರಳಿಸುವ ವಿನ್ಯಾಸಗಳು 24

ಅವುಗಳು ಸುರುಳಿ ರಚನೆಯಲ್ಲಿ ಬೆಳೆಯುವುದು ಕೇವಲ ಆಕಸ್ಮಿಕವೊ?

ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಹೇಗೆ ಸಮರ್ಥಿಸಬಲ್ಲೆ? 26

ಶಾಲೆಯಲ್ಲಿ ಯುವಜನರು ತಮ್ಮ ನಂಬಿಕೆಗಳ ಬಗ್ಗೆ ಹೇಗೆ ಧೈರ್ಯದಿಂದ ಮಾತಾಡಬಲ್ಲರೆಂದು ತಿಳಿದುಕೊಳ್ಳಿ.

ನೀವೇನು ನಂಬುತ್ತೀರೆಂಬುದು ಪ್ರಾಮುಖ್ಯವೊ? 29

ನಿಮ್ಮ ಇಡೀ ಜೀವನದ ಮೇಲೆ ಅದು ಹೇಗೆ ಪರಿಣಾಮಬೀರುತ್ತದೆಂಬುದನ್ನು ನೋಡಿರಿ.

30 ಜಗತ್ತನ್ನು ಗಮನಿಸುವುದು

31 ನಿಮ್ಮ ಉತ್ತರವೇನು?

32 ಜೀವವಿಕಾಸ ಸತ್ಯವೊ ಮಿಥ್ಯೆಯೊ?

[ಪುಟ 2ರಲ್ಲಿರುವ ಚಿತ್ರ ಕೃಪೆ]

ಡೈನೊಸಾರ್‌: © Pat Canova/Index Stock Imagery

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ