ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 1/14 ಪು. 3
  • ವಿಶ್ವ-ವೀಕ್ಷಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಶ್ವ-ವೀಕ್ಷಣೆ
  • ಎಚ್ಚರ!—2014
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇಟಲಿ
  • ಅರ್ಮೇನಿಯ
  • ಜಪಾನ್‌
  • ಚೀನಾ
  • ಸೋಶಿಯಲ್‌ ನೆಟ್‌ವರ್ಕಿಂಗ್‌ ಬಗ್ಗೆ ನನಗೆಲ್ಲ ತಿಳಿದಿದೆಯಾ? ಭಾಗ 1
    ಎಚ್ಚರ!—2012
  • ವಾಹನಸಂಚಾರದ ವಿಷಯದಲ್ಲಿ ನೀವೇನು ಮಾಡಸಾಧ್ಯವಿದೆ?
    ಎಚ್ಚರ!—2006
  • ಪರಿವಿಡಿ
    ಎಚ್ಚರ!—2012
  • ಸಾಮಾಜಿಕ ಜಾಲತಾಣ ಬಳಕೆ ನೀವು ಕೇಳಿಕೊಳ್ಳಬೇಕಾದ ನಾಲ್ಕು ಪ್ರಶ್ನೆ
    ಎಚ್ಚರ!—2012
ಇನ್ನಷ್ಟು
ಎಚ್ಚರ!—2014
g 1/14 ಪು. 3

ವಿಶ್ವ-ವೀಕ್ಷಣೆ

ಇಟಲಿ

[ಪುಟ 3⁠ರಲ್ಲಿರುವ ಚಿತ್ರ]

ಇಟಲಿಯಲ್ಲಿ 2011⁠ರಲ್ಲಿ ಕಾರಿಗಿಂತ ಸೈಕಲ್‌ಗಳು ಹೆಚ್ಚು ಮಾರಾಟವಾದವು. ಇದಕ್ಕೆ ಕೆಲವು ಕಾರಣಗಳು ಆರ್ಥಿಕ ಹಿನ್ನಡೆ, ಏರುತ್ತಿರುವ ಇಂಧನದ ಬೆಲೆ ಮತ್ತು ಕಾರಿನ ನಿರ್ವಹಣಾ ವೆಚ್ಚ. ಕಾರಿಗೆ ಹೋಲಿಸಿದರೆ ಸೈಕಲಿಗಾಗುವ ಖರ್ಚು ಕಮ್ಮಿ, ಬಳಕೆ ಸುಲಭ, ಹೆಚ್ಚು ಅನುಕೂಲ.

ಅರ್ಮೇನಿಯ

[ಪುಟ 3⁠ರಲ್ಲಿರುವ ಚಿತ್ರ]

ಮಿಲಿಟರಿಯ ಮೇಲ್ವಿಚಾರಣೆಯಡಿ ನಾಗರೀಕ ಸೇವೆಮಾಡಲು ಒಪ್ಪದಿದ್ದ 17 ಮಂದಿ ಯೆಹೋವನ ಸಾಕ್ಷಿಗಳನ್ನು ಅರ್ಮೇನಿಯ ಸರ್ಕಾರ ಬಂಧನದಲ್ಲಿಟ್ಟಿತ್ತು. ಇದನ್ನು ಮಾನವ ಹಕ್ಕುಗಳ ಯೂರೋಪಿಯನ್‌ ಕೋರ್ಟ್‌ ಖಂಡಿಸಿತು. ಅಲ್ಲದೆ ಅವರಿಗಾದ ನಷ್ಟವನ್ನು ಮರುಪಾವತಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತು.

ಜಪಾನ್‌

[ಪುಟ 3⁠ರಲ್ಲಿರುವ ಚಿತ್ರ]

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ಪಾತಕಿಗಳಿಗೆ ಬಲಿಪಶು ಆಗುತ್ತಿದ್ದಾರೆ. ಅಂಥ ಸುಮಾರು 63% ಮಕ್ಕಳಿಗೆ ಇಂಥ ಅಪಾಯಗಳ ಬಗ್ಗೆ ಹೆತ್ತವರು ಎಚ್ಚರಿಕೆ ನೀಡಿಲ್ಲ. ಪರಿಶೀಲನೆ ನಡೆಸಿದ 599 ಪ್ರಕರಣಗಳಲ್ಲಿ 74% ಆರೋಪಿಗಳು ಅಪ್ರಾಪ್ತ ಮಕ್ಕಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಈ ಜಾಲತಾಣಗಳನ್ನು ಬಳಸಿದ್ದಾಗಿ ಒಪ್ಪಿಕೊಂಡರು.

ಚೀನಾ

[ಪುಟ 3⁠ರಲ್ಲಿರುವ ಚಿತ್ರ]

ಟ್ರ್ಯಾಫಿಕ್‌ ಜ್ಯಾಮ್‌ ಕಮ್ಮಿ ಮಾಡಲು ಮಹಾನಗರಿಗಳಲ್ಲಿ ಹೊಸ ವಾಹನ ನೋಂದಣಿಗೇ ಕತ್ತರಿ ಹಾಕಲಾಗಿದೆ. ಉದಾ: ಬೀಜಿಂಗ್‌ ನಗರದಲ್ಲಿ ವರ್ಷಕ್ಕೆ 2,40,000 ನೋಂದಣಿಗಳನ್ನು ಮಾತ್ರ ಮಾಡಲಾಗುತ್ತಿದೆ. ಆಗಸ್ಟ್‌ 2012⁠ರಲ್ಲಿ ಸುಮಾರು 10,50,000 ಜನರು ಅರ್ಜಿ ಹಾಕಿದ್ದರು. ಲಾಟರಿ ಎತ್ತಿ ಅವರಲ್ಲಿ 19,926 ಜನರಿಗೆ ಮಾತ್ರ ಕೊಡಲಾಯಿತು. ಅಂದರೆ 53⁠ರಲ್ಲಿ ಒಂದು ಅರ್ಜಿ ಸ್ವೀಕರಿಸಿದಂತೆ. (g13-E 10)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ