ಪೀಠಿಕೆ
ಕೆಟ್ಟ ಅಭ್ಯಾಸಗಳನ್ನು ಹೊಡೆದೋಡಿಸಿ ಒಳ್ಳೇದನ್ನು ಮೈಗೂಡಿಸಿಕೊಳ್ಳೋದು ಅಷ್ಟು ಸುಲಭ ಅಲ್ಲದಿದ್ದರೂ, ಇದರಿಂದ ಏನಾದರೂ ಪ್ರಯೋಜನ ಇದೆಯಾ?
ಬೈಬಲ್ ಹೇಳುತ್ತೆ:
“ಆದಿಗಿಂತ ಅಂತ್ಯವು ಲೇಸು.”—ಪ್ರಸಂಗಿ 7:8.
ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೇದನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡುವ ಬೈಬಲ್ ತತ್ವಗಳ ಬಗ್ಗೆ ಈ ಲೇಖನಗಳು ಚರ್ಚಿಸುತ್ತವೆ.