ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g18 ನಂ. 1 ಪು. 16
  • ಹೆಚ್ಚನ್ನು ತಿಳಿದುಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೆಚ್ಚನ್ನು ತಿಳಿದುಕೊಳ್ಳಿ
  • ಎಚ್ಚರ!—2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನೀವು ಈ ವಿಷಯಗಳ ಬಗ್ಗೆ ಯೋಚಿಸಿದ್ದೀರಾ?:
  • ಈ ಪ್ರಶ್ನೆಗಳಿಗೆ ಮತ್ತು ಇತರ ಪ್ರಶ್ನೆಗಳಿಗೆ ಉತ್ತರಗಳಿವೆ
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
    ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
  • ನೀವು ಎಂದಾದರೂ ಯೋಚಿಸಿದ್ದೀರೋ?
    ಎಚ್ಚರ!—2019
  • ಇದನ್ನೂ ನೋಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ನಂಬಿಕೆ ಕಟ್ಟೋಕೆ ಸಹಾಯ ಮಾಡಿದ ಒಂದು ಚಿಕ್ಕ ಬಾಕ್ಸ್‌
    ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು
ಇನ್ನಷ್ಟು
ಎಚ್ಚರ!—2018
g18 ನಂ. 1 ಪು. 16
jw.orgನಲ್ಲಿ ಉತ್ತರಗಳನ್ನು ಕಂಡುಕೊಳ್ಳುವುದು

ಸಂತೋಷದ ಜೀವನಮಾರ್ಗ

ಹೆಚ್ಚನ್ನು ತಿಳಿದುಕೊಳ್ಳಿ

ನೀವು ಈ ವಿಷಯಗಳ ಬಗ್ಗೆ ಯೋಚಿಸಿದ್ದೀರಾ?:

  • ನನ್ನ ಕುಟುಂಬ ಸಂತೋಷವಾಗಿರಲು ಏನು ಮಾಡಬೇಕು?

  • ನಾನು ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ? ನಾನೂ ಒಳ್ಳೇ ಸ್ನೇಹಿತನಾಗಿರುವುದು ಹೇಗೆ?

  • ಸಾವನ್ನಪ್ಪಿದ ನನ್ನ ಆತ್ಮೀಯರಿಗೆ ಯಾವ ನಿರೀಕ್ಷೆ ಇದೆ?

  • ಕಷ್ಟ-ಸಮಸ್ಯೆಗಳಿಗೆ ಕೊನೆ ಇದೆಯಾ?

  • ಮುಂದೊಂದು ದಿನ ಮನುಷ್ಯರು ಭೂಮಿಯನ್ನು ಪೂರ್ತಿ ನಾಶ ಮಾಡುತ್ತಾರಾ?

  • ದೇವರು ಎಲ್ಲಾ ಧರ್ಮಗಳನ್ನು ಮೆಚ್ಚುತ್ತಾನಾ?

ಈ ಪ್ರಶ್ನೆಗಳಿಗೆ ಮತ್ತು ಇತರ ಪ್ರಶ್ನೆಗಳಿಗೆ ಉತ್ತರಗಳಿವೆ

jw.org ವೆಬ್‌ಸೈಟ್‌ ನೋಡಿ. ಅದು 900ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ವಿಭಿನ್ನ ವಿಷಯಗಳ ಬಗ್ಗೆ ನಿಮಗೆ ಸಹಾಯವಾಗುವಂಥ ಮಾಹಿತಿಯನ್ನು ನೀವಲ್ಲಿ ಪಡೆದುಕೊಳ್ಳಬಹುದು.

ಬೇರೆಬೇರೆ ಹಿನ್ನೆಲೆಯ ಜನರ ವಿಡಿಯೋಗಳನ್ನು ನೀವು ನೋಡಬಹುದು. ಇವರು ಸಂತೋಷದ ಜೀವನಮಾರ್ಗವನ್ನು ಕಂಡುಕೊಂಡಿದ್ದಾರೆ ಮತ್ತು ಇದರ ಬಗ್ಗೆ ಯಾವತ್ತೂ ಪರಿತಪಿಸಿಲ್ಲ! ಕೆಲವರು ಹಿಂದೆ ಡ್ರಗ್ಸ್‌ ವ್ಯಸನಿಗಳಾಗಿದ್ದರು ಅಥವಾ ಜೈಲಿನಲ್ಲಿ ಕೈದಿಗಳಾಗಿದ್ದರು. ಇನ್ನು ಕೆಲವರು ವಿಜ್ಞಾನಿಗಳಂಥ ತುಂಬ ವಿದ್ಯಾವಂತ ಜನರಾಗಿದ್ದಾರೆ.

jw.orgನಲ್ಲಿ ನೀವು ಬೈಬಲ್‌ ಮತ್ತು ಇತರ ಬೇರೆಬೇರೆ ವಿಧದ ಸಾಹಿತ್ಯಗಳನ್ನು ನೋಡಬಹುದು ಇಲ್ಲವೆ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇವೆಲ್ಲವೂ ಉಚಿತ. ಅದರಲ್ಲಿರುವ ಸಾಹಿತ್ಯದ ಕೆಲವು ಶೀರ್ಷಿಕೆಗಳು ಹೀಗಿವೆ:

  • ಸುಖೀ ಸಂಸಾರ ಸಾಧ್ಯ!

  • ದೇವರಿಂದ ನಿಮಗೊಂದು ಸಿಹಿಸುದ್ದಿ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ