ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 1 ಪು. 16
  • ನೀವು ಎಂದಾದರೂ ಯೋಚಿಸಿದ್ದೀರೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಎಂದಾದರೂ ಯೋಚಿಸಿದ್ದೀರೋ?
  • ಎಚ್ಚರ!—2019
  • ಅನುರೂಪ ಮಾಹಿತಿ
  • ಸೇವೆಯಲ್ಲಿ JW.ORG ವೆಬ್‌ಸೈಟಿನ ಮುಖಪುಟ ಬಳಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಆಡಿಯೋ ರೆಕಾರ್ಡಿಂಗ್‌ಗಳನ್ನು ಸದುಪಯೋಗಿಸಿಕೊಳ್ಳಿ
    2015 ನಮ್ಮ ರಾಜ್ಯದ ಸೇವೆ
  • ಹೆಚ್ಚನ್ನು ತಿಳಿದುಕೊಳ್ಳಿ
    ಎಚ್ಚರ!—2018
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
    ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
ಇನ್ನಷ್ಟು
ಎಚ್ಚರ!—2019
g19 ನಂ. 1 ಪು. 16

ನೀವು ಎಂದಾದರೂ ಯೋಚಿಸಿದ್ದೀರೋ?

ತಂದೆ-ಮಗ ಒಟ್ಟಿಗೆ ಕೂತು jw.org ನೋಡುತ್ತಿದ್ದಾರೆ
  • ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆಯಾದರೆ, ಕಷ್ಟ ಸಂಕಟಗಳನ್ನು ಅನುಭವಿಸುವಂತೆ ಇಷ್ಟು ಕಾಲ ಅನುಮತಿಸಿರುವುದೇಕೆ?

  • ನಾವು ಈ ಲೋಕದ ಅಂತ್ಯಕಾಲದಲ್ಲಿ ಜೀವಿಸುತ್ತಿದ್ದೇವೆ ಎನ್ನಲು ಆಧಾರವೇನು?

  • ದೇವರ ರಾಜ್ಯದ ಕುರಿತು ಬೈಬಲಿನಲ್ಲಿರುವ ವಾಗ್ದಾನಗಳು ಖಂಡಿತ ನೆರವೇರುತ್ತವೆಂದು ನಮಗೆ ಹೇಗೆ ಗೊತ್ತು?

  • ನಾವು ಈಗ ಜೀವನದಲ್ಲಿ ವಿವೇಕಯುತ ನಿರ್ಣಯಗಳನ್ನು ಮಾಡಲು ಬೈಬಲ್‌ ಹೇಗೆ ಸಹಾಯಮಾಡುತ್ತದೆ?

ನಮ್ಮ ಸೃಷ್ಟಿಕರ್ತನು ನಮ್ಮನ್ನು ಪ್ರೀತಿಸುವುದರಿಂದ ಈ ಮೇಲಿನ ಪ್ರಶ್ನೆಗಳಿಗೆ ಮಾತ್ರವಲ್ಲ ಅಂಥ ಇನ್ನೆಷ್ಟೋ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ. ಈ ಉತ್ತರಗಳನ್ನು ಬೈಬಲಿನಿಂದ ತಿಳಿಯಲು, ನಮ್ಮ ವೆಬ್‌ಸೈಟ್‌ www.jw.org ಅನ್ನು ಭೇಟಿಮಾಡಿ.

ಆ ವೆಬ್‌ಸೈಟ್‌ನಲ್ಲಿ, ಚಟುವಟಿಕೆಗಳು, ಲೇಖನಗಳು, ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳು, ಸಂದರ್ಶನಗಳು, ಬೈಬಲ್‌ ಮತ್ತು ಬೈಬಲಾಧಾರಿತ ಪ್ರಕಾಶನಗಳು ಲಭ್ಯವಿವೆ. ಎಲ್ಲವೂ ಉಚಿತ, ಯಾವುದೇ ಶರತ್ತುಗಳಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ