ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 23
  • ಯೆಹೋವನು ನಮ್ಮ ಬಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ನಮ್ಮ ಬಲ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನು ನಮ್ಮ ಬಲ
    ಯೆಹೋವನಿಗೆ ಹಾಡಿರಿ
  • ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
    ಯೆಹೋವನಿಗೆ ಹಾಡಿರಿ
  • ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 23

ಗೀತೆ 23

ಯೆಹೋವನು ನಮ್ಮ ಬಲ

(ಯೆಶಾಯ 12:2)

1. ಕೃಪಾಳು ಯೆಹೋವ, ನಮ್ಮ ಬಲ,

ಹಿಗ್ಗುವೆವು, ನೀನೆಮ್ಮ ರಕ್ಷಕ.

ಹೌದು, ನಾವು ಸಾಕ್ಷಿಗಳು ನಿನ್ನ,

ಕೇಳಲಿ, ಕೇಳದಿರಲಿ ಜನ.

(ಪಲ್ಲವಿ)

ನೀನೆಮ್ಮ ಬಲ; ನೀನೆಮ್ಮ ಶಕ್ತಿ,

ಸ್ತುತಿಸುವೆವು ನಾಮವೆತ್ತಿ.

ಯೆಹೋವ ಸರ್ವಶಕ್ತ ದೇವರೇ,

ಆಶ್ರಯ ದುರ್ಗವು ಸದಾ ನೀನೇ.

2. ನಿನ್ನ ಬೆಳಕು ಹರ್ಷವೆಮಗೆ,

ಸತ್ಯ ಅಸತ್ಯ ಸ್ಪಷ್ಟವೆಮಗೆ.

ಕೇಳಿ ಶಾಸ್ತ್ರದ ಆಜ್ಞೆಗಳನ್ನು,

ರಾಜ್ಯ ಪಕ್ಷವೇ ನಮ್ಮ ಆಯ್ಕೆಯು.

(ಪಲ್ಲವಿ)

ನೀನೆಮ್ಮ ಬಲ; ನೀನೆಮ್ಮ ಶಕ್ತಿ,

ಸ್ತುತಿಸುವೆವು ನಾಮವೆತ್ತಿ.

ಯೆಹೋವ ಸರ್ವಶಕ್ತ ದೇವರೇ,

ಆಶ್ರಯ ದುರ್ಗವು ಸದಾ ನೀನೇ.

3. ದೇವರೇ, ನಿನ್ನಿಷ್ಟ ಮಾಡುವೆವು,

ಸೈತಾನ ವಿರೋಧವ ತಂದರೂ.

ಕೊಂದರೂ ನಮ್ಮನ್ನು ಪಿಶಾಚನು,

ಸಮಗ್ರತೆಗೆ ಸಹಾಯ ನೀಡು.

(ಪಲ್ಲವಿ)

ನೀನೆಮ್ಮ ಬಲ; ನೀನೆಮ್ಮ ಶಕ್ತಿ,

ಸ್ತುತಿಸುವೆವು ನಾಮವೆತ್ತಿ.

ಯೆಹೋವ ಸರ್ವಶಕ್ತ ದೇವರೇ,

ಆಶ್ರಯ ದುರ್ಗವು ಸದಾ ನೀನೇ.

(2 ಸಮು. 22:3; ಕೀರ್ತ. 18:2; ಯೆಶಾ. 43:12 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ