ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 33
  • ಅವರಿಗೆ ಹೆದರಬೇಡಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅವರಿಗೆ ಹೆದರಬೇಡಿ!
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನಿಗೆ ಭಯಪಟ್ಟು ಆತನ ಪವಿತ್ರ ನಾಮವನ್ನು ಘನಪಡಿಸಿರಿ
    ಕಾವಲಿನಬುರುಜು—1992
  • “ದಿನ ಕ್ಕೊಂದು ಸೇಬು ವೈದ್ಯನಿಂದ ದೂರ”
    ಎಚ್ಚರ!—1996
  • ದೇವರಿಗೆ ಭಯಪಡಬೇಕು, ಮನುಷ್ಯರಿಗಲ್ಲ, ಯಾಕೆ?
    ಕಾವಲಿನಬುರುಜು—1990
  • ಯೆಹೋವನಿಗೆ ಭಯಪಡುವಂಥ ಹೃದಯವನ್ನು ಬೆಳೆಸಿಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 33

ಗೀತೆ 33

ಅವರಿಗೆ ಹೆದರಬೇಡಿ!

(ಮತ್ತಾಯ 10:28)

1. ದೇವರಾಜ್ಯ ವಾರ್ತಾಘೋಷ

ಹಬ್ಬಿಸೆನ್ನ ಜನರೇ.

ವೈರಿಶಕ್ತಿಗಂಜದೆ

ಸಾರಿ ಸತ್ಯಪ್ರಿಯರ್ಗೆ.

ಆಳುತ್ತಾನೆ ಎನ್ನ ಪುತ್ರ

ಶತ್ರುವ ದೊಬ್ಬಿದ್ದಾನೆ.

ಬಂಧಿಸುವ ಪಿಶಾಚನ

ನಿಶ್ಚಯ ಶೀಘ್ರದಲ್ಲೇ.

(ಪಲ್ಲವಿ)

ಹೆದರದಿರಿ ಪ್ರಿಯರೇ,

ಬೆದರಿಕೆ ಬಂದರೂ.

ಕಣ್ಮಣಿಯಂತೆ ಕಾಯುವೆ,

ವಿಶ್ವಾಸಿ ದಾಸನನ್ನು.

2. ಬಹುಜನ ಶತ್ರುಗಳು

ಗದರಿಸಿ ದೂಷಿಸೆ.

ಹುಸಿನಗು ತೋರಿಸಿ,

ನಿಮ್ಮನ್ನು ದುಷ್ಪ್ರೇರಿಸೆ.

ನನ್ನ ಧೀರ ಸೈನಿಕರೇ,

ಹೆದರದೆ ಹಿಂಸೆಗೆ.

ನಿಮ್ಮ ನಾನು ರಕ್ಷಿಸುವೆ,

ವಿಜಯವ ಕೊಡುವೆ.

(ಪಲ್ಲವಿ)

ಹೆದರದಿರಿ ಪ್ರಿಯರೇ,

ಬೆದರಿಕೆ ಬಂದರೂ.

ಕಣ್ಮಣಿಯಂತೆ ಕಾಯುವೆ,

ವಿಶ್ವಾಸಿ ದಾಸನನ್ನು.

3. ನಿಮ್ಮನ್ನೆಂದಿಗೂ ಮರೆಯೆ,

ಬಲ ಗುರಾಣಿ ನಾನೇ.

ಮೃತ್ಯುವಿನ ಶಕ್ತಿಯೂ

ಮಣಿಯುತೆ ನನಗೆ.

ವೈರಿ ಕೊಂದರೂ ಶರೀರ,

ಕೊಲ್ಲಲಾರನು ಪ್ರಾಣ.

ನೀ ನಂಬಿಗಸ್ತನಾಗಿರು,

ಮುಟ್ಟಿಸುವೆ ಗುರಿಯ.

(ಪಲ್ಲವಿ)

ಹೆದರದಿರಿ ಪ್ರಿಯರೇ,

ಬೆದರಿಕೆ ಬಂದರೂ.

ಕಣ್ಮಣಿಯಂತೆ ಕಾಯುವೆ,

ವಿಶ್ವಾಸಿ ದಾಸನನ್ನು.

(ಧರ್ಮೋ. 32:10; ನೆಹೆ. 4:14; ಕೀರ್ತ. 59:1; 83:2, 3 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ