ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 93
  • ‘ನಿಮ್ಮ ಬೆಳಕು ಪ್ರಕಾಶಿಸಲಿ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನಿಮ್ಮ ಬೆಳಕು ಪ್ರಕಾಶಿಸಲಿ’
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ‘ನಿಮ್ಮ ಬೆಳಕು ಪ್ರಕಾಶಿಸಲಿ’
    2001 ನಮ್ಮ ರಾಜ್ಯದ ಸೇವೆ
  • ‘ನಿಮ್ಮ ಬೆಳಕು ಪ್ರಕಾಶಿಸಲಿ’
    2011 ನಮ್ಮ ರಾಜ್ಯದ ಸೇವೆ
  • ‘ನಿಮ್ಮ ಬೆಳಕನ್ನು ಪ್ರಕಾಶಿಸಿ’ ಯೆಹೋವನನ್ನು ಮಹಿಮೆಪಡಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ನಮ್ಮ ಬೆಳಕನ್ನು ನಿರಂತರವಾಗಿ ಪ್ರಕಾಶಿಸುವಂತೆ ಬಿಡುವುದು
    1995 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 93

ಗೀತೆ 93

‘ನಿಮ್ಮ ಬೆಳಕು ಪ್ರಕಾಶಿಸಲಿ’

(ಮತ್ತಾಯ 5:16)

1. ‘ಬೆಳಕನ್ನು ಬೀರಿ’ ಎಂದನು ಯೇಸು,

ಬೆಳಕೆಲ್ಲರಿಗೂ ಸಿಗಲಿ ಎಂದು.

ಲಭ್ಯ ವಿವೇಕವು ಶಾಸ್ತ್ರ ಮುಖೇನ,

ಬಿಂಬಿಸೋಣ ಅದನ್ನು ಕಾರ್ಯಗಳಿಂದ.

2. ವಾರ್ತೆ ಹೃದಯವ ತಲಪುವಾಗ,

ತರುತೆ ಸಾಂತ್ವನ, ಸುನಿರೀಕ್ಷೆಯ.

ಶಾಸ್ತ್ರ ಜ್ಯೋತಿ ನಮ್ಮ ನಡೆಸುವಾಗ,

ಸುನುಡಿ ಮಾಡುತ್ತದೆ ಹೆಚ್ಚು ಉಜ್ವಲ.

3. ಸತ್ಕಾರ್ಯದ ಜ್ಯೋತಿ ಮಾತುಗಳಿಗೆ,

ಹೊಳಪು ಕೊಡುತೆ ಮುತ್ತಿನ ಹಾಗೆ.

ಹೊಳೆಯಲಿ ಅದು ಸತ್ಕಾರ್ಯದಲಿ,

ದೇವರಿಗದು ಸದಾ ಮಾನ ತರಲಿ.

(ಕೀರ್ತ. 119:130; ಮತ್ತಾ. 5:14, 15, 45; ಕೊಲೊ. 4:6 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ