ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ll ಭಾಗ 2 ಪು. 6-7
  • ಸೃಷ್ಟಿಕರ್ತನು ಯಾರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೃಷ್ಟಿಕರ್ತನು ಯಾರು?
  • ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಅನುರೂಪ ಮಾಹಿತಿ
  • ಭಾಗ 2
    ದೇವರ ಮಾತನ್ನು ಆಲಿಸಿ
  • ದೇವರು ಯಾರು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಆದಿಕಾಂಡ 1:1—“ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು”
    ಬೈಬಲ್‌ ವಚನಗಳ ವಿವರಣೆ
  • ಸೃಷ್ಟಿಯಿಂದ ಜಲಪ್ರಳಯದ ತನಕ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
ll ಭಾಗ 2 ಪು. 6-7

ಭಾಗ 2

ಸೃಷ್ಟಿಕರ್ತನು ಯಾರು?

ತನ್ನ ಸ್ವರ್ಗೀಯ ಸಿಂಹಾಸನದಿಂದ ಯೆಹೋವನು ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ತನ್ನ ಸೃಷ್ಟಿಯನ್ನು ನೋಡುತ್ತಿದ್ದಾನೆ

ಸಕಲವನ್ನು ಉಂಟುಮಾಡಿದ ಸೃಷ್ಟಿಕರ್ತನು ಒಬ್ಬನೇ. ಆತನ ಹೆಸರು ಯೆಹೋವ. (ಕೀರ್ತನೆ 83:18) ಆತನನ್ನು ನಾವು ಕಣ್ಣಿಂದ ನೋಡಲು ಸಾಧ್ಯವಿಲ್ಲ. ಆದರೆ ಅವನು ನಮ್ಮನ್ನು ತುಂಬಾ ಪ್ರೀತಿಸುತ್ತಾನೆ ಹಾಗೂ ನಾವು ಸಹ ಅವನನ್ನು ಪ್ರೀತಿಸಬೇಕೆಂದು ಬಯಸುತ್ತಾನೆ. ಅಷ್ಟೇ ಅಲ್ಲ, ಎಲ್ಲರನ್ನೂ ನಾವು ಪ್ರೀತಿಸಬೇಕು ಎನ್ನುವುದು ಅವನ ಅಪೇಕ್ಷೆ. (ಮತ್ತಾಯ 22:35-40) ಅವನು ಅತ್ಯುನ್ನತನು, ಸತ್ಯ ದೇವರು ಆಗಿದ್ದಾನೆ.

ದೇವರು ಮೊದಲು ಸೃಷ್ಟಿಮಾಡಿದ್ದು ಒಬ್ಬ ಬಲಿಷ್ಠ ದೇವದೂತನನ್ನು. ಈ ದೇವದೂತನೇ ಮುಂದೆ ಯೇಸು ಕ್ರಿಸ್ತನೆಂದು ಪ್ರಖ್ಯಾತನಾದನು. ಯೆಹೋವನು ಇತರ ದೇವದೂತರನ್ನೂ ಸೃಷ್ಟಿಸಿದನು.

ಯೆಹೋವನು ಎಲ್ಲವನ್ನು ಸೃಷ್ಟಿಸಿದನು. ಆಕಾಶದಲ್ಲಿ ಇರುವುದನ್ನೂ . . .

ಭೂಮಿಯಲ್ಲಿ ಇರುವುದನ್ನೂ ಸೃಷ್ಟಿಸಿದನು. ಪ್ರಕಟನೆ 4:11

ಯೆಹೋವನು ನಕ್ಷತ್ರಗಳನ್ನು ಸೃಷ್ಟಿಸಿದನು. ಭೂಮಿಯನ್ನೂ ಅದರಲ್ಲಿರುವ ಎಲ್ಲವನ್ನೂ ಉಂಟುಮಾಡಿದನು.—ಆದಿಕಾಂಡ 1:1.

ದೇವರು ಮಣ್ಣಿನಿಂದ ಮೊದಲ ಮನುಷ್ಯನಾದ ಆದಾಮನನ್ನು ಉಂಟುಮಾಡಿದನು.—ಆದಿಕಾಂಡ 2:7.

  • ನಾವೇಕೆ ಯೆಹೋವನಿಗೆ ಘನ, ಮಹಿಮೆ ಕೊಡಬೇಕು?—ಯೆಶಾಯ 42:5.

  • ದೇವರ ಗುಣಗಳಲ್ಲಿ ಕೆಲವು ಯಾವುವು?—ವಿಮೋಚನಕಾಂಡ 34:6.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ