ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ll ಭಾಗ 11 ಪು. 24-25
  • ಯೆಹೋವನು ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೋ?
  • ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಅನುರೂಪ ಮಾಹಿತಿ
  • ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೆಹೋವನಿಗೆ ಆಪ್ತರಾಗಲು ಪ್ರಾರ್ಥನೆ ಮಾಡಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ದೇವರು ಆಲಿಸುವ ಪ್ರಾರ್ಥನೆಯ ಕುರಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಪ್ರಾರ್ಥನೆ ಹೇಗೆ ಮಾಡಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
ಇನ್ನಷ್ಟು
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
ll ಭಾಗ 11 ಪು. 24-25

ಭಾಗ 11

ಯೆಹೋವನು ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೋ?

ದೇವರು ಖಂಡಿತ ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆ. 1 ಪೇತ್ರ 3:12

ಯೆಹೋವನ ಸ್ವರ್ಗೀಯ ಸಿಂಸಾಹಸ

ಯೆಹೋವನು ‘ಪ್ರಾರ್ಥನೆಯನ್ನು ಕೇಳುವಾತನು’ ಎಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 65:2) ಆತನೊಂದಿಗೆ ಮಾತಾಡುವಾಗ ನಾವು ನಮ್ಮ ಮನದಾಳದಿಂದ ಮಾತಾಡಬೇಕೆಂದು ಆತನು ಬಯಸುತ್ತಾನೆ.

ಒಬ್ಬ ವ್ಯಕ್ತಿ ಪ್ರಾರ್ಥಿಸುತ್ತಿದ್ದಾನೆ

ನಾವು ಪ್ರಾರ್ಥನೆಯನ್ನು ಯೆಹೋವನೊಬ್ಬನಿಗೇ ಸಲ್ಲಿಸಬೇಕು.

  • ಪ್ರಾರ್ಥನೆ ಮಾಡುವುದು ಹೇಗೆಂದು ಯೇಸು ನಮಗೆ ಕಲಿಸಿಕೊಟ್ಟಿದ್ದಾನೆ.—ಮತ್ತಾಯ 6:9-15.

  • ದೇವರು ಯಾರ ಪ್ರಾರ್ಥನೆಯನ್ನು ಕೇಳುತ್ತಾನೆ?—ಕೀರ್ತನೆ 145:18, 19.

ನಾವು ಅನೇಕ ವಿಷಯಗಳಿಗಾಗಿ ಪ್ರಾರ್ಥಿಸಬಹುದು. 1 ಯೋಹಾನ 5:14

ದೇವರ ರಾಜ್ಯದಲ್ಲಿ ಯೇಸು ಮತ್ತು 1,44,000 ಮಂದಿ

ದೇವರ ಚಿತ್ತ ಸ್ವರ್ಗದಲ್ಲೂ ಭೂಮಿಯಲ್ಲೂ ನೆರವೇರಲಿ ಎಂದು ಪ್ರಾರ್ಥಿಸಿ.

ಆಹಾರ, ಕೆಲಸ, ವಸತಿ, ಬಟ್ಟೆಬರೆ, ಆರೋಗ್ಯ ಇವುಗಳಿಗಾಗಿಯೂ ನೀವು ಪ್ರಾರ್ಥಿಸಬಹುದು. ಒಳ್ಳೆಯವರಾಗಿರಲು ಸಹಾಯ ಮಾಡುವಂತೆಯೂ ಯೆಹೋವನನ್ನು ಪ್ರಾರ್ಥಿಸಿ.

ಒಬ್ಬ ಕ್ರೈಸ್ತ ವ್ಯಕ್ತಿ ತನ್ನ ಮತ್ತು ತನ್ನ ಕುಟುಂಬದ ಅಗತ್ಯಗಳನ್ನು ನೋಡಿಕೊಳ್ಳಲು ಮತ್ತು ಒಳ್ಳೇದನ್ನು ಮಾಡಲು ಯೆಹೋವನ ಮೇಲೆ ಅವಲಂಬಿಸಿದ್ದಾನೆ

ನಿಮ್ಮ ಪ್ರಾರ್ಥನೆಯನ್ನು ಯೇಸುವಿನ ಮೂಲಕ ಸಲ್ಲಿಸಿ. ಹೀಗೆ, ಯೇಸು ನಿಮಗಾಗಿ ಮಾಡಿದ ತ್ಯಾಗಕ್ಕಾಗಿ ಕೃತಜ್ಞರಾಗಿದ್ದೀರಿ ಎಂದು ತೋರಿಸುತ್ತೀರಿ.

  • ನೀತಿವಂತರ ಪ್ರಾರ್ಥನೆಯನ್ನು ಯೆಹೋವನು ಕೇಳುತ್ತಾನೆ.—ಜ್ಞಾನೋಕ್ತಿ 15:29.

  • ಅತಿಯಾಗಿ ಚಿಂತಿಸುವುದನ್ನು ನಿಲ್ಲಿಸಿ. —ಫಿಲಿಪ್ಪಿ 4:6, 7.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ