ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mb ಪಾಠ 6
  • ಪಾಠ 6

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಾಠ 6
  • ನನ್ನ ಬೈಬಲ್‌ ಪಾಠಗಳು
  • ಅನುರೂಪ ಮಾಹಿತಿ
  • ನಾವು ಅದ್ಭುತವಾಗಿ ರಚಿಸಲ್ಪಟ್ಟಿದ್ದೇವೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಪಾಠ 5
    ನನ್ನ ಬೈಬಲ್‌ ಪಾಠಗಳು
  • ಪಾಠ 1
    ನನ್ನ ಬೈಬಲ್‌ ಪಾಠಗಳು
  • ದೇವರು ನಿಮ್ಮನ್ನು ನಿಜವಾಗಿ ತಿಳಿದಿದ್ದಾನೋ?
    ಕಾವಲಿನಬುರುಜು—1993
ಇನ್ನಷ್ಟು
ನನ್ನ ಬೈಬಲ್‌ ಪಾಠಗಳು
mb ಪಾಠ 6

ಪಾಠ 6

ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ

ಕೀರ್ತನೆ 139:14

ಚಿನ್ನು, ನಿನ್ನ ಕೈ ಬೆರಳ ನೋಡು ಕಾಲ್‌ ಬೆರಳ ಆಡಿಸು

ಕಿವಿ ಎಲ್ಲಿದೆ ತೋರಿಸು ಮೂಗನ್ನು ತುರಿಸು

ಕಾಲುಗಳು ಯಾಕಿವೆ ಗೊತ್ತಾ ಓಡಲು ನೀನು ಅತ್ತಿತ್ತ ಚಂಗನೆ ಹಾರಲು ಸರ್ರನೆ ತಿರುಗಲು

ಬೇಕು ನಿನಗೆ ಕಾಲುಗಳು ನೋಡು ನೀ ಕನ್ನಡಿಯಲ್ಲಿ ಏನು ಕಂಡಿತು ನಿನಗಲ್ಲಿ

ಯೆಹೋವ ದೇವರ ಸೃಷ್ಟಿ ಇಲ್ಲ ಅದಕ್ಕೆ ಸರಿಸಾಟಿ!

ಚಟುವಟಿಕೆ

ಕೀರ್ತನೆ 139:14 ಓದಿ.

ಮಗು ತನ್ನ

ಕೈಬೆರಳು ಕಾಲಬೆರಳು ಮೂಗು

ಕಿವಿಗಳು ಬಾಯಿ

ತೋರಿಸುವಂತೆ ಹೇಳಿ.

ಎಲ್ಲಿದೆ ಅಂತ ಕೇಳಿ:

ಏಡಿ ಬೆಕ್ಕು

ಮಗುವನ್ನು ಕೇಳಿ:

ನಿನ್ನ, ನನ್ನ ಯಾರು ಸೃಷ್ಟಿಮಾಡಿದ್ದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ