ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 11
  • ಸೃಷ್ಟಿ ಸಲ್ಲಿಸುತ್ತೆ ಸ್ತುತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೃಷ್ಟಿ ಸಲ್ಲಿಸುತ್ತೆ ಸ್ತುತಿ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಆಕಾಶ ಘೋಷಿಸುತೆ ದೇವರ ಮಹಿಮೆ
    ಯೆಹೋವನಿಗೆ ಹಾಡಿರಿ
  • ಸೃಷ್ಟಿ ನೋಡಿ ಯೆಹೋವನ ಬಗ್ಗೆ ಕಲಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಸೃಷ್ಟಿಯು ಯೆಹೋವನ ಮಹಿಮೆಯನ್ನು ತಿಳಿಸುತ್ತದೆ
    ಯೆಹೋವನಿಗೆ ಹಾಡಿರಿ
  • ಚಿನ್ನ—ಅದರ ರಹಸ್ಯ
    ಎಚ್ಚರ!—1998
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 11

ಗೀತೆ 11

ಸೃಷ್ಟಿ ಸಲ್ಲಿಸುತ್ತೆ ಸ್ತುತಿ

(ಕೀರ್ತನೆ 19)

  1. 1. ಯೆಹೋವನೇ ಕೊಂಡಾಡುತೆ ಮನ

    ಈ ಸೃಷ್ಟಿಯು ಎಂಥಾ ರೋಮಾಂಚನ!

    ಈ ಸೃಷ್ಟಿಯು ಸಾರುವುದು ದಿನಾ

    ಮೌನವಾಗಿ ಸಲ್ಲಿಸುತ್ತೆ ಘನ;

    ಈ ಸೃಷ್ಟಿಯು ಸಾರುವುದು ದಿನಾ

    ಮೌನವಾಗಿ ಸಲ್ಲಿಸುತ್ತೆ ಘನ.

  2. 2. ನಿನ್ನಾಜ್ಞೆಯು ಕಾಪಾಡೋ ಕೈಗಳು

    ಕಾಯುತ್ತದೆ ಬೀಳದೆ ಸಾಗಲು.

    ಚಿನ್ನಕ್ಕಿಂತ ನಿನ್ನಾಜ್ಞೆ ಶ್ರೇಷ್ಠವು;

    ಪಾಲಿಸೋದು ಎಷ್ಟೊಂದು ಹರ್ಷವು!

    ಚಿನ್ನಕ್ಕಿಂತ ನಿನ್ನಾಜ್ಞೆ ಶ್ರೇಷ್ಠವು;

    ಪಾಲಿಸೋದು ಎಷ್ಟೊಂದು ಹರ್ಷವು!

  3. 3. ನಿನ್ನ ಬಗ್ಗೆ ಹೇಳುತ್ತೆ ವಾಕ್ಯವು,

    ಆ ವಾಕ್ಯವೇ ಜೀವಕ್ಕೆ ದಾರಿಯು;

    ವಾಕ್ಯದಂತೆ ಪಾಲಿಸಿ ಸಾಗುವ

    ಸಿಗುವುದು ಎಂದೆಂದೂ ಸಂತಸ;

    ವಾಕ್ಯದಂತೆ ಪಾಲಿಸಿ ಸಾಗುವ

    ಸಿಗುವುದು ಎಂದೆಂದೂ ಸಂತಸ.

(ಕೀರ್ತ. 12:6; 89:7; 144:3; ರೋಮ. 1:20 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ