ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 27
  • ದೇವ ಪುತ್ರರ ಪ್ರಕಟ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವ ಪುತ್ರರ ಪ್ರಕಟ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ದೇವ ಪುತ್ರರ ಪ್ರಕಟ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನಂತ ಜೀವನ—ಕಟ್ಟಕಡೆಗೂ!
    ಯೆಹೋವನಿಗೆ ಹಾಡಿರಿ
  • “ನನ್ನ ನೀ ಕಳುಹಿಸು”
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 27

ಗೀತೆ 27

ದೇವ ಪುತ್ರರ ಪ್ರಕಟ

(ರೋಮನ್ನರಿಗೆ 8:19)

  1. 1. ಸ್ವರ್ಗೀಯ ರಾಜ್ಯವ ಆಳೋ

    ನೇಮಿತ ರಾಜರು

    ಪ್ರಕಟವಾಗೋ ಆ ವೇಳೆ

    ಹತ್ತಿರ ಮೂಡಿದೆ.

    (ಪಲ್ಲವಿ)

    ದೇವ ಸ್ವೀಕಾರ ಪುತ್ರರು

    ವಿಶೇಷ ಪಾತ್ರರು;

    ರಾಜಾಧಿರಾಜ ಕ್ರಿಸ್ತನ

    ರಾಜ್ಯದ ರಾಜರು.

  2. 2. ಕೊಂಡೊಯ್ಯುವ ಯೇಸು ಬೇಗ

    ಉಳಿದ ರಾಜರ

    ಕೂಡಿಸಲು ಮಹಾ ಸೇನೆ

    ಹರ್ಮಗೆದೋನಿಗೆ.

    (ಪಲ್ಲವಿ)

    ದೇವ ಸ್ವೀಕಾರ ಪುತ್ರರು

    ವಿಶೇಷ ಪಾತ್ರರು;

    ರಾಜಾಧಿರಾಜ ಕ್ರಿಸ್ತನ

    ರಾಜ್ಯದ ರಾಜರು.

    (ಅನುಪಲ್ಲವಿ)

    ಪಿಶಾಚನ ಈ ಲೋಕಕ್ಕೆ

    ಅಂತ್ಯವ ಹಾಡುತ್ತ,

    ಯೇಸು ಜೊತೆ ಆಳುವರು

    ಜೈಘೋಷ ಹಾಕುತ್ತ.

    (ಪಲ್ಲವಿ)

    ದೇವ ಸ್ವೀಕಾರ ಪುತ್ರರು

    ವಿಶೇಷ ಪಾತ್ರರು;

    ರಾಜಾಧಿರಾಜ ಕ್ರಿಸ್ತನ

    ರಾಜ್ಯದ ರಾಜರು.

(ದಾನಿ. 2:34, 35; 1 ಕೊರಿಂ 15:51, 52; 1 ಥೆಸ. 4:15-17 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ