ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 86
  • ಬನ್ನಿ ಯೆಹೋವನಿಂದ ಕಲಿಯೋಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬನ್ನಿ ಯೆಹೋವನಿಂದ ಕಲಿಯೋಣ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನಾವು ಕಲಿಸಲ್ಪಡಬೇಕು
    ಯೆಹೋವನಿಗೆ ಹಾಡಿರಿ
  • ಓ ದೇವರೊಂದಿಗೆ ನಡೆ!
    ಯೆಹೋವನಿಗೆ ಹಾಡಿರಿ
  • ಹೊಸ ಕೀರ್ತನೆ
    ಯೆಹೋವನಿಗೆ ಹಾಡಿರಿ
  • ಯೆಹೋವನ ಚಿತ್ತವನ್ನು ಮಾಡುವಂತೆ ಕಲಿಸಲ್ಪಟ್ಟದ್ದು
    ಕಾವಲಿನಬುರುಜು—1996
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 86

ಗೀತೆ 86

ಬನ್ನಿ ಯೆಹೋವನಿಂದ ಕಲಿಯೋಣ

(ಯೆಶಾಯ 50:4; 54:13)

  1. 1. ಬಾಳಲ್ಲಿ ಸೋತೋದ ಜನರೆಲ್ಲ ಬನ್ನಿ.

    ಯೆಹೋವ ಹೇಳೋ ಮಾತನ್ನು ಕೇಳಿ.

    ಈ ಕೂಟ ಎಂದೂ ಚೈತನ್ಯ ನೀಡಿ,

    ಹರ್ಷ ತುಂಬೋದು ನಮ್ಮ ಬಾಳಲ್ಲಿ.

  2. 2. ಒಂದಾಗಿ ನಾವೆಲ್ಲಾ ಕಲಿಯೋಣ ವಾಕ್ಯ.

    ಸನ್ಮಾರ್ಗದಲ್ಲೇ ಸಾಗೋಕೆ ಸಾಧ್ಯ.

    ಆತ್ಮೀಯ ಸ್ನೇಹ ನೀಡುತ್ತೆ ಸ್ಪೂರ್ತಿ

    ಗೆಲ್ಲೋಣ ಇಲ್ಲಿ ನಿಸ್ವಾರ್ಥ ಪ್ರೀತಿ.

  3. 3. ಇಂಪಾಗಿ ಹಾಡೋಣ ಸೊಗಸಾದ ಗೀತೆ

    ಪ್ರೋತ್ಸಾಹ ನೀಡೋದು ರಾಜ್ಯಗೀತೆ

    ಎಂಥ ಆನಂದ ನಮ್ಮ ಈ ಕೂಟ!

    ಎಂದೆಂದೂ ಹೀಗೇ ಕೂಡಿ ಸೇರೋಣ.

(ಇಬ್ರಿ. 10:24,25; ಪ್ರಕ. 22:17 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ