ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 103
  • ಮಂದೆಯನ್ನು ಕಾಯುವ ಪಾಲಕರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಂದೆಯನ್ನು ಕಾಯುವ ಪಾಲಕರು
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಕುರಿಪಾಲರು—ಮನುಷ್ಯರಲ್ಲಿ ದಾನಗಳು
    ಯೆಹೋವನಿಗೆ ಹಾಡಿರಿ
  • ಸದಾ ಸಂತೋಷದ ದಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸತ್ಯವನ್ನು ನಿನ್ನದ್ದಾಗಿಸಿಕೊ
    ಯೆಹೋವನಿಗೆ ಹಾಡಿರಿ
  • “ಮಂದೆಗೆ ಮಾದರಿ” ಆಗಿರುವ ಕುರುಬರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 103

ಗೀತೆ 103

ಮಂದೆಯನ್ನು ಕಾಯುವ ಪಾಲಕರು

(ಎಫೆಸ 4:8)

  1. 1. ಮಂದೆಯ ಕಾಯೋ ಪಾಲಕರ,

    ನೇಮಿಸಿದ ದೇವ;

    ತ್ಯಾಗವ ಮಾಡಿ ಪಾಲಕರು

    ಕಾಯುವರು ಜೀವ.

    (ಪಲ್ಲವಿ)

    ದೇವರ ಪ್ರೀತಿಯ ಏರ್ಪಾಡು

    ಮಂದೆಯ ಪಾಲಕರು;

    ನಾವು ವಿಧೇಯತೆ ತೋರೋಣ

    ಗೌರವಿಸಿ ಅವರ.

  2. 2. ನೊಂದಿರುವಾಗ ಈ ಹೃದಯ

    ಬೇಡುತೆ ಆರೈಕೆ;

    ತೋರುವರಾಗ ಕಾಳಜಿಯ,

    ಸ್ನೇಹಿತರ ಹಾಗೆ.

    (ಪಲ್ಲವಿ)

    ದೇವರ ಪ್ರೀತಿಯ ಏರ್ಪಾಡು

    ಮಂದೆಯ ಪಾಲಕರು;

    ನಾವು ವಿಧೇಯತೆ ತೋರೋಣ

    ಗೌರವಿಸಿ ಅವರ.

  3. 3. ಬೀಳದ ಹಾಗೆ ಕಾಯುವರು

    ಪ್ರೀತಿಯ ಕೈಯಿಂದ;

    ಜೀವದ ದಾರಿ ತೋರುವರು

    ಕೋಮಲ ಮಾತಿಂದ.

    (ಪಲ್ಲವಿ)

    ದೇವರ ಪ್ರೀತಿಯ ಏರ್ಪಾಡು

    ಮಂದೆಯ ಪಾಲಕರು;

    ನಾವು ವಿಧೇಯತೆ ತೋರೋಣ

    ಗೌರವಿಸಿ ಅವರ.

(ಯೆಶಾ. 32:1, 2; ಯೆರೆ. 3:15; ಯೋಹಾ. 21:15-17; ಅ. ಕಾ. 20:28 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ