ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 117
  • ಯೆಹೋವನ ಒಳ್ಳೆತನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಒಳ್ಳೆತನ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಒಳ್ಳೇತನವೆಂಬ ಗುಣ
    ಯೆಹೋವನಿಗೆ ಹಾಡಿರಿ
  • ಒಳ್ಳೇತನ—ಅದನ್ನು ಬೆಳೆಸಿಕೊಳ್ಳುವ ವಿಧಾನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ದೇವರ ಒಳ್ಳೇತನದ ವಿಸ್ಮಯಕರ ವ್ಯಾಪ್ತಿ
    ಕಾವಲಿನಬುರುಜು—1991
  • “ಆಹಾ, ಆತನ ಒಳ್ಳೇತನವೆಷ್ಟು ಶ್ರೇಷ್ಠವು!”
    ಯೆಹೋವನ ಸಮೀಪಕ್ಕೆ ಬನ್ನಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 117

ಗೀತೆ 117

ಯೆಹೋವನ ಒಳ್ಳೆತನ

(2 ಪೂರ್ವಕಾಲವೃತ್ತಾಂತ 6:41)

  1. 1. ಓ ಯೆಹೋವ, ನಮ್ಮ ದೇವ

    ಎಂದೂ ನೀ ಒಳ್ಳೆಯವ!

    ಸತ್ಯ ನೀತಿ ನಿಂಗೆ ಶೋಭೆ

    ಪವಿತ್ರ ನಿನ್ನ ನಾಮ!

    ಅತಿಯಾದ ಕರುಣೆಯ

    ನಮಗೆ ನೀ ತೋರಿದೆ.

    ನಮ್ಮ ಆರಾಧನೆಯನ್ನು

    ಗಳಿಸಲು ಅರ್ಹನು.

  2. 2. ನಿನ್ನ ನೀತಿ ನಿನ್ನ ದಾರಿ

    ಪಾಲಿಸೋ ನಿನ್ನ ಜನ,

    ತೋರುತ್ತಾರೆ ಪ್ರೀತಿಯಿಂದ

    ನಿನ್ನಂತೆ ಒಳ್ಳೆತನ.

    ನಿನ್ನ ಶಕ್ತಿಯಿಂದ ತಾನೇ

    ಮಾಡುತ್ತಾರೆ ಸೇವೆಯ.

    ಸಾರುತ್ತಾರೆ ನಿನ್ನ ಜ್ಞಾನ

    ಇಡೀ ಭೂಮಿಯ ತುಂಬಾ

  3. 3. ಅಪ್ಪ ನಿನ್ನ ಹಾಗೆ ನಾವು

    ತೋರಲು ಒಳ್ಳೆತನ,

    ಬೇಕಿದೆ ನಿನ್ನ ಸಹಾಯ

    ಕೊಡು ನಿನ್ನ ಶಕ್ತಿನ.

    ತೋರುವಾಗ ನಿಜ ಪ್ರೀತಿ

    ಹರಸು ನೀ ನಮ್ಮನ್ನು.

    ಎಲ್ಲೆಡೆ ನಿನ್ನಯ ಪ್ರೀತಿ

    ಹಂಚಲು ಬಲ ನೀಡು.

(ಕೀರ್ತ. 103:10; ಮಾರ್ಕ 10:18; ಗಲಾ. 5:22; ಎಫೆ. 5:9 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ