ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 80
  • ಒಳ್ಳೇತನವೆಂಬ ಗುಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಳ್ಳೇತನವೆಂಬ ಗುಣ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನ ಒಳ್ಳೆತನ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ದೇವರ ಒಳ್ಳೇತನದ ವಿಸ್ಮಯಕರ ವ್ಯಾಪ್ತಿ
    ಕಾವಲಿನಬುರುಜು—1991
  • ಒಳ್ಳೇತನ—ಅದನ್ನು ಬೆಳೆಸಿಕೊಳ್ಳುವ ವಿಧಾನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಯೆಹೋವನ ಒಳ್ಳೇತನವನ್ನು ಅನುಕರಿಸಿರಿ
    2003 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 80

ಗೀತೆ 80

ಒಳ್ಳೇತನವೆಂಬ ಗುಣ

(ಕೀರ್ತನೆ 119:66)

1. ಯೆಹೋವನ ಒಳ್ಳೇತನ

ಸದಾನಂದದಾಯಕ.

ನಮ್ಮ ಪಿತ ಒಳ್ಳೆಯವ

ವಿಷಯಗಳಲ್ಲೆಲ್ಲ.

ನಮ್ಮ ಅರ್ಹತೆಗೆ ಮೀರಿ

ಕರುಣಿಸುತ್ತಾನಾತ.

ಆತ ಆರಾಧನಾ ಯೋಗ್ಯ

ಸೇವಿಸುವೆವಾತನ.

2. ಆತನ ಗುಣಗಳನ್ನು

ಅನುಕರಿಸುವಂತೆ

ಮಾಡಿದ್ದಾನಾತ ನಮ್ಮನು

ತನ್ನ ಹೋಲಿಕೆಯಂತೆ.

ಒಳ್ಳೇತನವ ಬೆಳೆಸಿ

ಗುಣವಂತರಾಗೋಣ.

ಪವಿತ್ರಾತ್ಮಕ್ಕಾಗಿ ಬೇಡಿ

ಫಲವಫಲಿಸೋಣ.

3. ವಿಶೇಷ ಸಹಾಯ ಕೊಟ್ಟು

ಸೋದರತ್ವಕ್ಕೆ ನಮ್ಮ,

ಎಲ್ಲರಿಗೂ ತೋರಿಸೋಣ

ನಮ್ಮ ಒಳ್ಳೇತನವ.

ರಾಜ್ಯವಾರ್ತೆ ನಿರೀಕ್ಷೆಯ

ಜನಕ್ಕೆ ನೀಡುವಾಗ

ಪಕ್ಷಪಾತವಿಲ್ಲದಿರೆ

ಒಳ್ಳೇತನ ಸಂಪೂರ್ಣ.

(ಕೀರ್ತ. 103:10; ಮಾರ್ಕ 10:18; ಗಲಾ. 5:22; ಎಫೆ. 5:9 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ