ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 136
  • ಯೆಹೋವ ಕೊಡುವ ಪ್ರತಿಫಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ಕೊಡುವ ಪ್ರತಿಫಲ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನಿಂದ ದೊರೆಯುವ ಪೂರ್ಣ ಪ್ರತಿಫಲ
    ಯೆಹೋವನಿಗೆ ಹಾಡಿರಿ
  • ಯೌವನದಲ್ಲಿ ಯೆಹೋವನನ್ನು ಆರಾಧಿಸು
    ಯೆಹೋವನಿಗೆ ಹಾಡಿರಿ
  • ದೇವ ಪುತ್ರರ ಪ್ರಕಟ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ದೇವ ಪುತ್ರರ ಪ್ರಕಟ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 136

ಗೀತೆ 136

ಯೆಹೋವ ಕೊಡುವ ಪ್ರತಿಫಲ

(ರೂತ್‌ 2:12)

  1. 1. ಹೋರಾಟ ಇದೆ ದಿನವೂ ನಮಗೆ

    ಪ್ರಯಾಸ ಪ್ರತಿ ಘಳಿಗೆ.

    ನಿಮ್ಮ ಖಿನ್ನತೆ, ಮನದ ದುಗುಡ

    ಯೆಹೋವನು ನೋಡುವನು.

    ನಿಮ್ಮ ಪ್ರಿಯರು ಬಿರುಗಾಳಿಯಂತೆ

    ವಿರೋಧವ ತಂದಿರಲು,

    ಪ್ರೀತಿ ಮಮತೆ ತೋರೋ ಸ್ನೇಹಿತರ

    ಸಹಾಯಕೆ ನೀಡುವನು.

    (ಪಲ್ಲವಿ)

    ಸೇವೆ ಮಾಡಿರಿ ಪೂರ್ಣ ಪ್ರಾಣದಿ

    ಯೆಹೋವನಲ್ಲಿ ನಂಬಿಕೆ ಇಡಿ.

    ಪ್ರತಿಫಲ ಆಗ ಖಾತರಿ

    ಯೆಹೋವ ಜೊತೇಲಿ ಹೀಗೆ ಸಾಗಿರಿ.

  2. 2. ಬಾಳಲ್ಲಿ ಅನೇಕ ಸವಾಲುಗಳು

    ಪ್ರವಾಹದಂತೆ ಬರಲು,

    ಆ ವೇಳೆಯಲ್ಲಿ ಧೈರ್ಯ ತೋರಿಸಲು

    ದೇವ ಶಕ್ತಿ ನೀಡುವನು.

    ಒಮ್ಮೊಮ್ಮೆ ನಿಮ್ಮ ಒಂಟಿ ಭಾವನೆಯು

    ನಿರಾಶೆಯ ತುಂಬಿದರೂ,

    ತನ್ನ ವಾಕ್ಯದಿ ನೀಡುತ್ತ ನೆಮ್ಮದಿ

    ಯೆಹೋವನು ಕಾಯುವನು.

    (ಪಲ್ಲವಿ)

    ಸೇವೆ ಮಾಡಿರಿ ಪೂರ್ಣ ಪ್ರಾಣದಿ

    ಯೆಹೋವನಲ್ಲಿ ನಂಬಿಕೆ ಇಡಿ.

    ಪ್ರತಿಫಲ ಆಗ ಖಾತರಿ

    ಯೆಹೋವ ಜೊತೇಲಿ ಹೀಗೆ ಸಾಗಿರಿ.

(ನ್ಯಾಯ. 11:38-40; ಯೆಶಾ. 41:10. ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ