ಎಂದಿಗೂ ಪ್ರಯತ್ನ ಬಿಡಬೇಡಿ-ಕ್ರಿಸ್ತನ ನಿಯಮವನ್ನು ಪೂರೈಸುವುದರಲ್ಲಿ!
ಬೆಳಿಗ್ಗೆ
9:40 ಸಂಗೀತ
9:50 ಗೀತೆ ಸಂಖ್ಯೆ 84 ಮತ್ತು ಪ್ರಾರ್ಥನೆ
10:00 ಕ್ರಿಸ್ತನ ನಿಯಮ ಅಂದರೇನು?
10:15 ಒಬ್ಬರೇ ಇದ್ದಾಗಲೂ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು?
10:30 ಸೇವೆಯಲ್ಲಿ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು?
10:55 ಗೀತೆ ಸಂಖ್ಯೆ 96 ಮತ್ತು ಪ್ರಕಟಣೆಗಳು
11:05 ಕ್ರಿಸ್ತನ ನಿಯಮದ ಶ್ರೇಷ್ಠತೆ
11:35 ಸಮರ್ಪಣೆಯ ಭಾಷಣ
12:05 ಗೀತೆ ಸಂಖ್ಯೆ 59
ಮಧ್ಯಾಹ್ನ
1:20 ಸಂಗೀತ
1:30 ಗೀತೆ ಸಂಖ್ಯೆ 153
1:35 ಅನುಭವಗಳು
1:45 ಕಾವಲಿನಬುರುಜು ಅಧ್ಯಯನ
2:15 ಕುಟುಂಬದಲ್ಲಿ ಕ್ರಿಸ್ತನ ನಿಯಮವನ್ನು ಪೂರೈಸುವುದು
2:30 ಶಾಲೆಯಲ್ಲಿ ಕ್ರಿಸ್ತನ ನಿಯಮವನ್ನು ಪೂರೈಸುವುದು
2:45 ಗೀತೆ ಸಂಖ್ಯೆ. 70 ಮತ್ತು ಪ್ರಕಟಣೆಗಳು
2:55 ಯೇಸು ನಿಮ್ಮನ್ನು ಪ್ರೀತಿಸಿದಂತೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಿರಿ
3:55 ಗೀತೆ ಸಂಖ್ಯೆ 5 ಮತ್ತು ಪ್ರಾರ್ಥನೆ