ನಂಬಿಕೆಯನ್ನು ಬಲಪಡಿಸಿಕೊಳ್ಳಿ!
ಬೆಳಿಗ್ಗೆ
9:40 ಸಂಗೀತ
9:50 ಗೀತೆ ಸಂ. 54 ಮತ್ತು ಪ್ರಾರ್ಥನೆ
10:00 ನಾವು ನಮ್ಮ ನಂಬಿಕೆನ ಈಗಲೇ ಬಲಪಡಿಸಿಕೊಳ್ಳೋದು ಯಾಕೆ ಪ್ರಾಮುಖ್ಯ?
10:15 “ಕಣ್ಣಿಗೆ ಕಾಣದ ದೇವರನ್ನ” ನಾವು ನೋಡಬಹುದಾ?
10:30 “ಕೇಳಿಸ್ಕೊಂಡ ಮೇಲೆನೇ ನಂಬಿಕೆ ಇಡೋಕೆ ಆಗುತ್ತೆ”
10:55 ಗೀತೆ ಸಂ. 71 ಮತ್ತು ಪ್ರಕಟನೆಗಳು
11:05 ‘ಪವಿತ್ರಶಕ್ತಿಯಿಂದ ಬರುವ ಗುಣ ನಂಬಿಕೆ’
11:35 ಸಮರ್ಪಣೆಯ ಭಾಷಣ
12:05 ಗೀತೆ ಸಂ. 58
ಮಧ್ಯಾಹ್ನ
1:20 ಸಂಗೀತ
1:30 ಗೀತೆ ಸಂ. 152
1:35 ಅನುಭವಗಳು
1:45 ಕಾವಲಿನಬುರುಜು ಅಧ್ಯಯನ
2:15 ಭಾಷಣಮಾಲೆ: ಬೇರೆಯವರ ನಂಬಿಕೆಯನ್ನು ಬಲಪಡಿಸಿ
• ಯುವಪ್ರಾಯದ ಮಕ್ಕಳಿಗೆ ಸಹಾಯ ಮಾಡಿ
• ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
• ಸಹೋದರ ಸಹೋದರಿಯರಿಗೆ ಸಹಾಯ ಮಾಡಿ
3:00 ಗೀತೆ ಸಂ. 60 ಮತ್ತು ಪ್ರಕಟನೆಗಳು
3:10 ‘ನಂಬಿಕೆಯ ಮುಖ್ಯ ಪ್ರತಿನಿಧಿ ಮತ್ತು ನಂಬಿಕೆಯನ್ನ ಪೂರ್ಣ ಮಾಡುವವನ ಮೇಲೆ ದೃಷ್ಟಿ ಇಡಿ‘
3:55 ಗೀತೆ ಸಂ. 43 ಮತ್ತು ಪ್ರಾರ್ಥನೆ