ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 7/1 ಪು. 29
  • ವಾರ್ಷಿಕ ಸಭೆ ಅಕ್ಟೋಬರ್‌ 2, 1999

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾರ್ಷಿಕ ಸಭೆ ಅಕ್ಟೋಬರ್‌ 2, 1999
  • ಕಾವಲಿನಬುರುಜು—1999
  • ಅನುರೂಪ ಮಾಹಿತಿ
  • ವಾರ್ಷಿಕ ಸಭೆ ಅಕ್ಟೋಬರ್‌ 2,1999
    ಕಾವಲಿನಬುರುಜು—1999
  • ವಾರ್ಷಿಕ ಸಭೆ ಅಕ್ಟೋಬರ್‌ 7, 2000
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ವಾರ್ಷಿಕ ಸಭೆ ಅಕ್ಟೋಬರ್‌ 7, 2000
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ನಿಮಗೆ ಸಮೀಪದಲ್ಲಿರುವ “ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಯೋಜನೆಗಳನ್ನು ಮಾಡಿರಿ!
    ಕಾವಲಿನಬುರುಜು—1997
ಇನ್ನಷ್ಟು
ಕಾವಲಿನಬುರುಜು—1999
w99 7/1 ಪು. 29

ವಾರ್ಷಿಕ ಸಭೆ ಅಕ್ಟೋಬರ್‌ 2, 1999

ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯಾದ ಸದಸ್ಯರ ವಾರ್ಷಿಕ ಸಭೆಯು, ಅಕ್ಟೋಬರ್‌ 2, 1999ರಂದು ಯೆಹೋವನ ಸಾಕ್ಷಿಗಳ ಅಸೆಂಬ್ಲಿ ಹಾಲ್‌, 2932 ಕೆನಡಿ ಬುಲವಾರ್ಡ್‌, ಜೆರ್ಸಿ ಸಿಟಿ, ನ್ಯೂ ಜೆರ್ಸಿಯಲ್ಲಿ ಜರುಗಲಿರುವುದು. ಸದಸ್ಯರಿಗೆ ಮಾತ್ರ ಇರುವ ಪ್ರಾರಂಭಿಕ ಕೂಟವನ್ನು ಬೆಳಗ್ಗೆ 9:15ಕ್ಕೆ ಕರೆಯಲಾಗುತ್ತದೆ, ಇದನ್ನು ಹಿಂಬಾಲಿಸಿ ಬೆಳಗ್ಗೆ 10:00 ಗಂಟೆಗೆ ಸಾಮಾನ್ಯ ವಾರ್ಷಿಕ ಸಭೆಯನ್ನು ಕರೆಯಲಾಗುತ್ತದೆ.

ಕಳೆದ ವರ್ಷ ನಿಗಮದ ಸದಸ್ಯರ ಅಂಚೆ ವಿಳಾಸದಲ್ಲಿ ಯಾವುದೇ ಬದಲಾವಣೆಗಳು ಇರುವಲ್ಲಿ, ಅಧ್ಯಕ್ಷರ ಕಛೇರಿಗೆ ಈಗಲೇ ತಿಳಿಸತಕ್ಕದ್ದು. ಹೀಗೆ ಕ್ರಮದ ನೋಟೀಸು ಪತ್ರಗಳು ಮತ್ತು ಪ್ರತಿನಿಧಿ ಮತಪತ್ರಗಳನ್ನು ಜುಲೈ ತಿಂಗಳಲ್ಲಿ ಅವರಿಗೆ ತಲಪಿಸಬಹುದು.

ವಾರ್ಷಿಕ ಸಭೆಯ ನೋಟೀಸಿನೊಂದಿಗೆ ಸದಸ್ಯರಿಗೆ ಕಳುಹಿಸಲಾಗುವ ಪ್ರತಿನಿಧಿ ಮತಪತ್ರಗಳು, ಆಗಸ್ಟ್‌ 1ರೊಳಗಾಗಿ ಸೊಸೈಟಿಯ ಕಾರ್ಯಾದರ್ಶಿಯ ಕಾರ್ಯಾಲಯಕ್ಕೆ ತಲಪುವಂತೆ ಹಿಂದಿರುಗಿಸಲ್ಪಡಬೇಕು. ಪ್ರತಿ ಸದಸ್ಯನು ತನ್ನ ಪ್ರತಿನಿಧಿ ಮತಪತ್ರಗಳನ್ನು ಪೂರ್ಣಗೊಳಿಸಿ, ತಾನು ಸಭೆಯಲ್ಲಿ ವೈಯಕ್ತಿಕವಾಗಿ ಹಾಜರಿರುವನೋ ಇಲ್ಲವೋ ಎಂಬುದನ್ನು ಅದರಲ್ಲಿ ನಮೂದಿಸಿ ತಡಮಾಡದೆ ಹಿಂದಿರುಗಿಸಬೇಕು. ಈ ವಿಷಯದಲ್ಲಿ ಪ್ರತಿಯೊಂದು ಪ್ರತಿನಿಧಿ ಮತಪತ್ರವು ನಿಶ್ಚಿತವಾಗಿರಬೇಕು, ಏಕೆಂದರೆ ಯಾರು ವೈಯಕ್ತಿಕವಾಗಿ ಹಾಜರಿರುತ್ತಾರೆಂಬುದನ್ನು ನಿರ್ಣಯಿಸಲು ಇದರ ಮೇಲೆ ಹೊಂದಿಕೊಂಡಿರುತ್ತೇವೆ.

ಔಪಚಾರಿಕ ವ್ಯವಹಾರ ಕೂಟ ಮತ್ತು ವರದಿಗಳನ್ನು ಸೇರಿಸುತ್ತಾ, ಇಡೀ ಕಾರ್ಯಕ್ರಮವು ಮಧ್ಯಾಹ್ನ 1:00 ಗಂಟೆಯೊಳಗೆ ಅಥವಾ ಆ ಬಳಿಕದ ಸ್ವಲ್ಪ ಸಮಯದೊಳಗೆ ಮುಗಿಸಲ್ಪಡುವಂತೆ ನಿರೀಕ್ಷಿಸಲಾಗುತ್ತದೆ. ಮಧ್ಯಾಹ್ನದ ಮೇಲೆ ಯಾವುದೇ ಕಾರ್ಯಕ್ರಮವಿರುವುದಿಲ್ಲ. ಸೀಮಿತ ಸ್ಥಳಾವಕಾಶದ ಕಾರಣ, ಕೇವಲ ಟಿಕೇಟಿನ ಆಧಾರದ ಮೇಲೆ ಪ್ರವೇಶವಿರುವುದು. ವಾರ್ಷಿಕ ಸಭೆಯಲ್ಲಿ ನಡೆಯುವ ವಿಷಯವನ್ನು ಬೇರೆ ಸಭಾಂಗಣಗಳು ಟೆಲಿಫೋನಿನ ಮೂಲಕ ಕೇಳಿಸಿಕೊಳ್ಳುವ ಯಾವುದೇ ವ್ಯವಸ್ಥೆಯಿರುವುದಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ