ಪೀಠಿಕೆ
ನಿಮ್ಮ ಅಭಿಪ್ರಾಯವೇನು?
ಜೀವನದಲ್ಲಿ ತುಂಬ ಕಷ್ಟ-ತೊಂದರೆಗಳು ಬರುತ್ತವೆ. ಇಂಥ ಸಮಯದಲ್ಲಿ ಸಹಾಯ ಮತ್ತು ಸಾಂತ್ವನ ಯಾರಿಂದ ಸಿಗುತ್ತದೆ?
ಬೈಬಲ್ ಹೀಗೆ ಹೇಳುತ್ತದೆ: ‘ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುತ್ತಾನೆ.’—2 ಕೊರಿಂಥ 1:3, 4.
ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆ, ದೇವರು ನಮಗೆ ಹೇಗೆ ಸಾಂತ್ವನ ನೀಡುತ್ತಾನೆ ಎಂದು ತಿಳಿಸುತ್ತದೆ.