ಪೀಠಿಕೆ
ನಿಮ್ಮ ಅಭಿಪ್ರಾಯವೇನು?
ಬೈಬಲಿನಿಂದ ಇವತ್ತು ನಮಗೇನಾದರೂ ಪ್ರಯೋಜನ ಇದೆಯಾ? ನಿಮಗೇನು ಅನಿಸುತ್ತೆ? ಉತ್ತರ ಬೈಬಲೇ ಹೇಳುತ್ತೆ: “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು . . . ಉಪಯುಕ್ತವಾಗಿದೆ.”—2 ತಿಮೊಥೆಯ 3:16, 17.
ಕಾವಲಿನಬರುಜುವಿನ ಈ ಸಂಚಿಕೆ ಬೈಬಲಿನಲ್ಲಿರುವ ಪ್ರಯೋಜನಕರ ವಿಷಯಗಳಲ್ಲಿ ಕೆಲವನ್ನು ತಿಳಿಸುತ್ತದೆ. ಜೊತೆಗೆ, ಅದನ್ನು ಹೇಗೆ ಓದಿದರೆ ಹೆಚ್ಚು ಪ್ರಯೋಜನ ಪಡೆಯಬಹುದು ಎಂದೂ ತಿಳಿಸುತ್ತದೆ.