ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/90 ಪು. 8
  • ದೇವಪ್ರಭುತ್ವ ವಾರ್ತೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವಪ್ರಭುತ್ವ ವಾರ್ತೆಗಳು
  • 1990 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಮ್ಮ ಬ್ರೋಷರ್‌ಗಳನ್ನು ಅಭ್ಯಾಸಿಸುವುದು
    1998 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1995 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1991 ನಮ್ಮ ರಾಜ್ಯದ ಸೇವೆ
1990 ನಮ್ಮ ರಾಜ್ಯದ ಸೇವೆ
km 5/90 ಪು. 8

ದೇವಪ್ರಭುತ್ವ ವಾರ್ತೆಗಳು

◆ ಅರ್ಜೆಂಟೀನಾದಲ್ಲಿ ಒಕ್ಟೋಬರ ಮತ್ತು ನವಂಬರದಲ್ಲಾದ 28 ಜಿಲ್ಲಾ ಅಧಿವೇಶನಗಳಿಗೆ 130,262 ಹಾಜರಿ. ನವಂಬರದಲ್ಲಿ ವರದಿಮಾಡಿರುವ 79,858 ಪ್ರಚಾರಕರು ಒಂದುಹೊಸ ಅತ್ಯುನ್ನತ ಸಂಖ್ಯೆಯನ್ನು ಪ್ರತಿನಿಧಿಸಿದರು.

◆ ಐಸ್‌ಲ್ಯಾಂಡ್‌ ನವಂಬರದಲ್ಲಿ 233 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ವರದಿಸಿತು. ಅವರ ಇತ್ತೀಚಿನ ವಿಶೇಷ ಸಮ್ಮೇಲನ ದಿನಕ್ಕೆ 382 ಹಾಜರಿಯಿತ್ತು.

◆ ಅರ್ಯಲೆಂಡ್‌ ನವಂಬರದಲ್ಲಿ 3255 ಪ್ರಚಾರಕರ 20ನೇ ಅನುಕ್ರಮ ಉನ್ನತ ಸಂಖ್ಯೆಯನ್ನು ವರದಮಾಡಿದೆ. ಇತ್ತೀಚಿನ ವಿಶೇಷ ಸಮ್ಮೇಲನ ದಿನಮಾಲೆಯಲ್ಲಿ 78 ಮಂದಿಗೆ ಸ್ನಾನವಾದದ್ದು ಉತ್ತೇಜನೀಯವು

◆ ಮಡಗಾಸ್ಕರದಲ್ಲಿ ನವಂಬರದಲ್ಲಿ 3424 ಪ್ರಚಾರಕರ ಹೊಸ ಉನ್ನತ ಸಂಖ್ಯೆಯಾಗಿದ್ದು 8 ಸೇಕಡಾ ವೃದ್ಧಿಯನ್ನು ಸೂಚಿಸಿದೆ.

◆ ಸೈಂಟ್‌ ಮಾರ್ಟನ್‌ನಲ್ಲಿ 141 ಪ್ರಚಾರಕರ ಉನ್ನತ ಸಂಖ್ಯೆ ನವಂಬರದಲ್ಲಾಯಿತು, ಇದು 17 ಸೇಕಡಾ ವೃದ್ಧಿಯು. ಅವರ ವಿಶೇಷ ಸಮ್ಮೇಲನ ದಿನಕ್ಕೆ 282 ಮಂದಿ ಹಾಜರಿದ್ದರು.

◆ ಜಿಂಬಾಗ್ವೆ ನವಂಬರದಲ್ಲಿ 17,113 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಮುಟ್ಟಿತು. ಅವರು ಜುಮ್ಲಾ 19,190 ಬೈಬಲಭ್ಯಾಸಗಳನ್ನು ನಡಿಸುತ್ತಿದ್ದಾರೆ.

◆ ಅಮೇರಿಕದಲ್ಲಿ ಮಿನಿಸ್ಟ್ರಿಯಲ್‌ ಟ್ರೈನಿಂಗ್‌ ಸ್ಕೂಲ್‌ ನ 5ನೇ ಕ್ಲಾಸು ಕ್ಯಾಲಿಫೋರ್ನಿಯದ ಲಾಸ್ಯಾಂಜಲಿಸ್‌ನಲ್ಲಿ 1990ನೇ ಜನವರಿ 14ರ ಭಾನುವಾರದಂದು ಉತ್ತೀರ್ಣವಾಯಿತು. ಆ 20 ಪದವೀಧರರನ್ನು ಯುನೊಯಿಟೆಡ್‌ ಸ್ಟೇಟ್ಸ್‌ನ ಹೊರಗೆ ಆರು ವಿವಿಧ ದೇಶಗಳಲ್ಲಿ ಸೇವೆ ಮಾಡಲು ನೇಮಿಸಲಾಯಿತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ