ಕ್ಷೇತ್ರ ಸೇವೆಗಾಗಿ ಕೂಟಗಳು
ಜುಲೈ 30-ಅಗೋಸ್ತ್ 5
ಬ್ರೊಷೂರ್ಗಳನ್ನು ನೀಡುವಾಗ
1. ನೀವು ಯಾವುದನ್ನು ನೀಡುವಿರಿ ಮತ್ತು ಯಾಕೆ?
2. ಸಂಭಾಷಣೆಯ ವಿಷಯವನ್ನು ನೀಡಿಕೆಯೊಂದಿಗೆ ಹೇಗೆ ಜೋಡಿಸುವಿರಿ?
3. ಒಂದು ಅಭ್ಯಾಸಕ್ಕೆ ಹೇಗೆ ನಡಿಸಬಲ್ಲಿರಿ?
ಅಗೋಸ್ತ್ 6-12
ಒಂದು ಅಭ್ಯಾಸವನ್ನು ಹೇಗೆ ಆರಂಭಿಸುವಿರಿ
1. ಮೊದಲ ಭೇಟಿಯಲ್ಲಿ?
2. ಬ್ರೊಷೂರ್ ನೀಡಿದಲ್ಲಿ ಪುನ: ಹೋದಾಗ?
ಅಗೋಸ್ತ್ 13-19
ಸಾಕ್ಷಿಯನ್ನು ಹೇಗೆ ಕೊಡಬಹುದು
1. ಮನೆಯವನು ಬಾಗಿಲನ್ನು ಮುಚ್ಚಿಯೇ ಇಡುವಾಗ?
2. ಹೆಂಡತಿಯನ್ನು ಕರೆಯುತ್ತೇನೆಂದು ಗಂಡನು ಹೇಳುವಾಗ?
3. “ನಾವೇನನ್ನೂ ಖರೀದಿಸ ಬಯಸುವುದಿಲ್ಲ” ಎಂದು ಒಬ್ಬನು ಹೇಳುವಾಗ?
4. “ಸ್ವಲ್ಪ ನಂತರ ಬನ್ನಿ” ಎಂದು ವ್ಯಕ್ತಿಯು ಹೇಳುವಾಗ?
ಅಗೋಸ್ತ್ 20-26
ಟೆಲಿಫೋನ್ ಮೂಲಕ ಸಾಕ್ಷಿ
1. ಯಾವಾಗ ಅದನ್ನು ಮಾಡಬಹುದು?
2. ಏನನ್ನು ವಿಸರ್ಜಿಸಬೇಕು?
3. ಈ ಚಟುವಟಿಕೆ ಹೇಗೆ ಸಂಘಟಿಸಲ್ಪಡುತ್ತದೆ?
4. ಒಳ್ಳೇ ದಾಖಲೆಗಳನ್ನೇಕೆ ಇಡಬೇಕು?
ಅಗೋಸ್ತ್ 27-ಸಪ್ಟಂಬರ 2
1. ಸಂಭಾಷಣೆಯ ವಿಷಯವನ್ನು ಪುನರಾವಲೋಕಿಸಿರಿ.
2. ಬ್ರೊಷೂರಿಂದ ಮಾತಾಡುವ ವಿಷಯಗಳನ್ನು ಚರ್ಚಿಸಿರಿ.