ಕ್ಷೇತ್ರಸೇವೆಗಾಗಿ ಕೂಡುವಿಕೆಗಳು
ಸಪ್ಟಂಬರ 3-9
ಈ ಬ್ರೊಷೂರನ್ನು ಹೇಗೆ ಪರಿಚಯ ಮಾಡಿಸುವಿರಿ
1. ಎಂಜ್ಯೋ ಲೈಫ್ ಆನ್ ಅರ್ತ್?
2. ಗವರ್ನ್ಮೆಂಟ್ ದೇಟ್ ವಿಲ್ ಬ್ರಿಂಗ್ ಪಾರಡೈಸ್?
3. ದ ಡಿವೈನ್ ನೇಮ್ ದೇಟ್ ವಿಲ್ ಎಂಡ್ಯೂರ್ ಫಾರೆವರ್?
ಸಪ್ಟಂಬರ 10-16
ನೀವು ಹೇಗೆ
1. ಮೊದಲನೆಯ ಭೇಟಿಯಲ್ಲಿ ಒಂದು ಬೈಬಲಭ್ಯಾಸ ಆರಂಭಿಸುವಿರಿ? (ಆರ್ಎಸ್,ಪು. 12)
2. ಅಭ್ಯಾಸದ ಸಮಾಚಾರವನ್ನು ವಿಶಿಷ್ಟವಾಗಿ ವಿದ್ಯಾರ್ಥಿಗಾಗಿ ಅಳವಡಿಸುವಿರಿ?
ಸಪ್ಟಂಬರ 17-23
ಅಭಿರುಚಿಯನ್ನು ಪುನ: ಸಂದರ್ಶಿಸುವುದು
1. ಒಂದು ಪುನ: ಸಂದರ್ಶನೆ ಏನನ್ನು ಪೂರೈಸಬೇಕು?
2. ಪುನ:ಸಂದರ್ಶನೆಗಾಗಿ ನೀವು ಹೇಗೆ ತಯಾರಿಸುವಿರಿ?
3. ಮಾತಾಡಲು ಒಂದು ವಿಶಿಷ್ಟ ವಿಷಯವಿರಬೇಕು, ಏಕೆ?
ಸಪ್ಟಂಬರ 24-30
ನೀವು ಹೇಗೆ
1. ಒಂದು ಅನೌಪಚಾರಿಕ ಸಾಕ್ಷಿಯನ್ನು ಆರಂಭಿಸುವಿರಿ?
2. ಬ್ರೊಷೂರ್ಸ್ನೊಂದಿಗೆ ಸಂಭಾಷಣೆ ಆರಂಭಿಸುವಿರಿ?
3. ಕ್ರಿಯೇಶನ್ ಪುಸ್ತಕವನ್ನು ನೀಡುವಿರಿ?