ಕ್ಷೇತ್ರಸೇವೆಗಾಗಿ ಕೂಟಗಳು
ಜನವರಿ 7-13
ಸಂಭಾಷಣೆಗಾಗಿ ವಿಷಯ
1. ಪೀಠಿಕೆ ಮತ್ತು ವಚನಗಳನ್ನು ಪುನರ್ವಿಮರ್ಶಿಸಿರಿ
2. ಯಂಗ್ ಪೀಪಲ್ ಆಸ್ಕ್ ಪುಸ್ತಕವನ್ನು ಹೇಗೆ ಪ್ರಸ್ತಾಪಿಸುವಿರಿ?
ಜನವರಿ 14-20
ಯಂಗ್ ಪೀಪಲ್ ಆಸ್ಕ್ ಪುಸ್ತಕದೊಂದಿಗೆ
1. ವಿಷಯಾನುಕ್ರಮಣಿಕೆಯಿಂದ ಯಾವ ಭಾಗವನ್ನು ಅಥವಾ ಅಧ್ಯಾಯವನ್ನು ನೀವು ತೋರಿಸಿದ್ದೀರಿ?
2. ಯಾವ ವಿಶಿಷ್ಠ ವಿಷಯಗಳನ್ನು ಅಥವಾ ಚಿತ್ರಗಳನ್ನು ನೀವು ಎತ್ತಿಹೇಳಿರುವಿರಿ?
ಜನವರಿ 21-27
ಆಸಕ್ತಿಯನ್ನು ಪುನಃ ಸಂದರ್ಶಿಸುವುದು
1. ಪುನಃ ಸಂದರ್ಶನೆಯನ್ನು ಎಷ್ಟು ಬೇಗನೇ ನೀವು ಮಾಡಬೇಕು?
2. ಪ್ರಾರಂಭದ ಸಂದರ್ಶನೆಯ ಮೇಲೆ ಕಟ್ಟಲು ನೀವೇನು ಹೇಳಬಹುದು?
3. ಮುಂದಿನ ಭೇಟಿಗಾಗಿ ಹೇಗೆ ತಳಪಾಯ ಹಾಕುವಿರಿ?
ಜನವರಿ 28-ಫೆಬ್ರವರಿ 3
ಸಂಭಾಷಣೆಗಾಗಿ ವಿಷಯ
1. ಸದ್ಯದ ಸಂಭಾಷಣೆಯ ವಿಷಯವನ್ನು ಪುನರಾವರ್ತಿಸಿರಿ.
2. ಆದಕ್ಕೆ ಹೊಸ ಪುಸ್ತಕ ನೀಡುವಿಕೆಯನ್ನು ಹೇಗೆ ಜೋಡಿಸುವಿರಿ?