ಕ್ಷೇತ್ರಸೇವೆಗಾಗಿ ಕೂಟಗಳು
ಮೇ 6-12
ನಮನೀಯತೆ ಏಕೆ ಒಳ್ಳೆಯದು
1. ಮನೆ ಮನೆಯ ಚರ್ಚೆಗಳಲ್ಲಿ?
2. ಸಾಹಿತ್ಯ ನೀಡುವಾಗ?
3. ಒಬ್ಬ ಜೊತೆಗಾರನೊಂದಿಗೆ ಸೇವೆ ಮಾಡುವಾಗ?
ಮೇ 13-19
ನೀವು ಹೇಗೆ ಪರಿಗಣನೆ ತೋರಿಸಬಹುದು
1. ಕಾರ್ಯಮಗ್ನ ಮನೆಯವರಿಗೆ?
2. ವೃದ್ಧ ಅಥವಾ ನಿರ್ಬಲರಾದ ಮನೆಯವರಿಗೆ?
3. ಹೊಸ ಅಥವಾ ವೃದ್ಧರಾದ ಪ್ರಚಾರಕರಿಗೆ?
ಮೇ 20-26
ನೀವು ಹೇಗೆ
1. ಹೊಸ ಪ್ರಚಾರಕನಿಗೆ ಕ್ಷೇತ್ರ ಸೇವೆಗಾಗಿ ತಯಾರಿಸಲು ಸಹಾಯ ಮಾಡುವಿರಿ?
2. ನಿಮ್ಮ ಪುಸ್ತಕದ ಬ್ಯಾಗನ್ನು ಸಿದ್ಧಗೊಳಿಸುವಿರಿ?
3. ಪುನಃ ಸಂದರ್ಶನೆಗಳನ್ನು ಮಾಡಲು ತಯಾರಿಸುವಿರಿ?
ಮೇ 27-ಜೂನ್ 2
ನಾವು ಹೇಗೆ ಗೌರವ ತೋರಿಸಬಹುದು
1. ಬೈಬಲ್ ಮತ್ತು ನಮ್ಮ ಸಾಹಿತ್ಯಗಳಿಗೆ?
2. ಮನೆಯವನಿಗೆ ಮತ್ತು ಅವನ ಸೊತ್ತುಗಳಿಗೆ?
3. ಕ್ಷೇತ್ರ ಸೇವಾ ಗುಂಪಿಗೆ?