ಕ್ಷೇತ್ರಸೇವೆಗಾಗಿ ಕೂಟಗಳು
ಫೆಬ್ರವರಿ 4-10
ಸದ್ಯದ ನೀಡುವಿಕೆಯೊಂದಿಗೆ
1. ಯಾವ ಪುಸ್ತಕವನ್ನು ನೀವು ಉಪಯೋಗಿಸುವಿರಿ?
2. ಯಾವ ಮಾತಾಡುವ ವಿಷಯ (ಗಳನ್ನು) ನೀವು ಉಪಯೋಗಿಸಲು ಯೋಜಿಸಿರುವಿರಿ?
ಫೆಬ್ರವರಿ 11-17
ವಿಶೇಷ ನೀಡುವಿಕೆಯೊಂದಿಗೆ
1. ಹಿಂದೂಗಳಿಗೆ ನೀಡುವಾಗ ನೀವು ಯಾವ ಅಧ್ಯಾಯವನ್ನು ಉಪಯೋಗಿಸುವಿರಿ?
2. ಯಾವ ವಿಷಯಗಳನ್ನು ನೀವು ಎತ್ತಿ ಹೇಳುವಿರಿ?
ಫೆಬ್ರವರಿ 18-24
ಟ್ರೇಕ್ಟ್‌ಗಳು
1. ಯಾವ ಮುಖ್ಯ ವಿಷಯಗಳನ್ನು ಅವು ಆವರಿಸುತ್ತವೆ?
2. ಪೀಠಿಕೆಯಲ್ಲಿ ಅವನ್ನು ಹೇಗೆ ಉಪಯೋಗಿಸ ಸಾಧ್ಯವಿದೆ?
3. ಅದರೊಂದಿಗೆ ಒಂದು ಅಭ್ಯಾಸವನ್ನು ನೀವು ಹೇಗೆ ಆರಂಭಿಸುವಿರಿ?
ಫೆಬ್ರವರಿ 25-ಮಾರ್ಚ್ 3
ಇತರರನ್ನು ಸ್ಮಾರಕಾಚರಣೆಗೆ ಆಮಂತ್ರಿಸುವುದು
1. ಇತರರನ್ನು ಹಾಜರಾಗಲು ಪ್ರೋತ್ಸಾಹಿಸುವುದೇಕೆ?
2. ಯಾರನ್ನು ಆಮಂತ್ರಿಸಬೇಕು?
3. ಮುದ್ರಿತ ಆಮಂತ್ರಣಗಳನ್ನು ಹೇಗೆ ಉಪಯೋಗಿಸಬಹುದು?