ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/91 ಪು. 4
  • ದೇವಪ್ರಭುತ್ವ ವಾರ್ತೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವಪ್ರಭುತ್ವ ವಾರ್ತೆಗಳು
  • 1991 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ದೇವ ಪ್ರಭುತ್ವ ವಾರ್ತಗಳು
    1993 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1991 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1991 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 8/91 ಪು. 4

ದೇವಪ್ರಭುತ್ವ ವಾರ್ತೆಗಳು

◆ ಫೆಬ್ರವರಿ 11, 1991ರಲ್ಲಿ, ಯೆಹೋವನ ಸಾಕ್ಷಿಗಳ ಮುಜಾಂಬಿಕ್‌ ಎಸೋಸಿಯೇಶನ್‌ಗೆ ಆ ದೇಶದಲ್ಲಿ ಅಧಿಕೃತ ಮಾನ್ಯತೆಯು ನೀಡಲ್ಪಟ್ಟಿತು.

◆ ಟೊಗೋ ಫೆಬ್ರವರಿಯಲ್ಲಿ 5,582 ಪ್ರಚಾರಕರ ಹೊಸ ಉಚ್ಛಾಂಕವನ್ನು ವರದಿ ಮಾಡಿತು, ಇದು 15 ಶೇಕಡಾ ವೃದ್ಧಿ. ನಿರ್ಬಂಧಗಳಿದ್ದಾಗ್ಯೂ, ಪ್ರಚಾರಕರು ಸರಾಸರಿ 15.7 ತಾಸುಗಳನ್ನು ಮತ್ತು ಸಹಾಯಕ ಪಯನೀಯರರು ಸರಾಸರಿ 64.7 ತಾಸುಗಳನ್ನು ಕ್ಷೇತ್ರ ಸೇವೆಯಲ್ಲಿ ಹಾಕಿದ್ದಾರೆ.

◆ ಬಹಮಾಸ್‌ ಫೆಬ್ರವರಿಯಲ್ಲಿ 1,219 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ವರದಿ ಮಾಡಿತು. ಹೊಸ ಬ್ರಾಂಚ್‌ ಕಟ್ಟಡದ ಯೋಜನೆಯಲ್ಲಿ ಒಳ್ಳೇ ಪ್ರಗತಿಯಾಗುತ್ತಿದೆ.

◆ ಸೈಪ್ರಸ್‌ ಫೆಬ್ರವರಿಯಲ್ಲಿ 1,314 ಪ್ರಚಾರಕರ ಉಚ್ಛಾಂಕವನ್ನು ಹಾಗೂ ಬೈಬಲಭ್ಯಾಸದಲ್ಲೂ ಒಂದು ಹೊಸ ಉನ್ನತ ಸಂಖ್ಯೆಯನ್ನು ವರದಿ ಮಾಡಿದೆ.

◆ ಸೆಂಟ್‌ ಲುಶಿಯಾ ಫೆಬ್ರವರಿಯಲ್ಲಿ 465 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ವರದಿಸಿದೆ.

◆ ಸೊಲಮನ್‌ ಐಲೆಂಡ್ಸ್‌ 809 ಪ್ರಚಾರಕರನ್ನು ಫೆಬ್ರವರಿಯಲ್ಲಿ ವರದಿ ಮಾಡಿರುತ್ತದೆ

◆ ತಾಹಿತಿ ಫೆಬ್ರವರಿಯಲ್ಲಿ ತನ್ನ ಪ್ರಚಾರಕರ 40ನೇ ಅನುಕ್ರಮ ಉಚ್ಛಾಂಕವನ್ನು ವರದಿ ಮಾಡಿತು, 1,246 ಪ್ರಚಾರಕರು. ಬೈಬಲಭ್ಯಾಸಗಳು ಇನ್ನೊಂದು ಉನ್ನತ ಸಂಖ್ಯೆಯಾದ 1,578ಕ್ಕೆ ಏರಿವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ