ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/91 ಪು. 1
  • ಕ್ಷೇತ್ರಸೇವೆಗಾಗಿ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ಷೇತ್ರಸೇವೆಗಾಗಿ ಕೂಟಗಳು
  • 1991 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಎಪ್ರಿಲ್‌ನಲ್ಲಿ ಪತ್ರಿಕಾ ಚಟುವಟಿಕೆಗಾಗಿ ತಯಾರಿಮಾಡಿರಿ
    1996 ನಮ್ಮ ರಾಜ್ಯದ ಸೇವೆ
  • ಮೇ ತಿಂಗಳಿಗಾಗಿ ನಿಮ್ಮ ಯೋಜನೆಗಳೇನು?
    1991 ನಮ್ಮ ರಾಜ್ಯದ ಸೇವೆ
  • ಏಪ್ರಿಲ್‌—‘ಕಷ್ಟಪಟ್ಟು ದುಡಿಯುವ ಹಾಗೂ ಹೆಣಗಾಡುವ ಸಮಯ’
    2001 ನಮ್ಮ ರಾಜ್ಯದ ಸೇವೆ
  • ನಾವು 2000 ಇಸವಿಯ ಏಪ್ರಿಲ್‌ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಬಲ್ಲೆವೊ?
    2000 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1991 ನಮ್ಮ ರಾಜ್ಯದ ಸೇವೆ
km 4/91 ಪು. 1

ಕ್ಷೇತ್ರಸೇವೆಗಾಗಿ ಕೂಟಗಳು

ಎಪ್ರಿಲ್‌ 1-7

ಸಂಭಾಷಣೆಗಾಗಿ ವಿಷಯ

1. ಉಪಯೋಗಿಸಲ್ಪಟ್ಟ ಶಾಸ್ತ್ರ ವಚನಗಳನ್ನು ಪರಾಮರ್ಶಿಸಿರಿ

2. ಲಿವ್ವ್‌ ಫಾರೆವರ್‌ ಪುಸ್ತಕವನ್ನು ನೀವು ಹೇಗೆ ಪರಿಚಯ ಮಾಡುವಿರಿ?

ಎಪ್ರಿಲ್‌ 8-14

ನಿಮ್ಮ ಸೇವಾ ಕಾಲತಖ್ತೆ

1. ಸೇವೆಗಾಗಿ ಕಾಲತಖ್ತೆ ಇರುವ ಪ್ರಯೋಜನಗಳನ್ನು ಚರ್ಚಿಸಿರಿ.

2. ನಿಮಗೆ ಯಾವುದು ವ್ಯಾವಹಾರ್ಯವಾಗಿ ಕಂಡಿದೆ?

3. ಸೇವಾ ಕಾಲತಖ್ತೆಗೆ ಅಂಟಿಕೊಳ್ಳಲು ನಿಮಗೆ ಯಾವುದು ಸಹಾಯ ಮಾಡುತ್ತದೆ?

ಎಪ್ರಿಲ್‌ 15-21

ನಮ್ಮ ಪ್ರಸಂಗವನ್ನು ನಾವು ಹೇಗೆ

1. ಕಾಲೋಚಿತವಾಗಿ ನವೀಕರಿಸಬಹುದು?

2. ವಿಚಾರಶೀಲ ಜನರಿಗೆ ರುಚಿಸುವಂತೆ ಮಾಡಬಹುದು?

3. ಇತರರೆಡೆಗೆ ಚಿಂತೆಯನ್ನು ತೋರಿಸಬಹುದು?

ಎಪ್ರಿಲ್‌ 22-28

ಬೈಬಲಭ್ಯಾಸ ನಡಿಸುವುದರಲ್ಲಿ

1. ಬೈಬಲ್‌ ವಿದ್ಯಾರ್ಥಿಗಳನ್ನು ಕೂಟಗಳಿಗೆ ಹಾಜರಾಗುವಂತೆ ಏಕೆ ಪ್ರೋತ್ಸಾಹಿಸಬೇಕು?

2. ಆಗಿಂದಾಗ್ಯೆ ಬೇರೆ ಪ್ರಚಾರಕರು ನಿಮ್ಮೊಂದಿಗೆ ಬರುವಂತೆ ಏಕೆ ಆಮಂತ್ರಿಸಬೇಕು?

ಎಪ್ರಿಲ್‌ 29-ಮೇ 5

ಸಂಭಾಷಣೆಗಾಗಿ ಹೊಸ ವಿಷಯ

1. ಶಾಸ್ತ್ರ ವಚನಗಳನ್ನು ಪರಾಮರ್ಶಿಸಿರಿ.

2. ಪತ್ರಿಕೆಗಳಲ್ಲಿ ಯಾವ ವಿಷಯಗಳನ್ನು ನೀವು ಎತ್ತಿ ಹೇಳುವಿರಿ?

3. ಚಂದಾದಾರನಾಗಿರುವ ಮೂಲ್ಯತೆಯನ್ನು ನೀವು ಹೇಗೆ ತೋರಿಸುವಿರಿ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ