ಕ್ಷೇತ್ರಸೇವೆಗಾಗಿ ಕೂಟಗಳು
ಸಪ್ಟಂಬರ 2-8
ಬ್ರೊಷರ್‌ನೊಂದಿಗೆ ಸಾಕ್ಷಿಕೊಡುವುದು
1. ವಿವಿಧ ಬ್ರೋಷರನ್ನು ಏಕೆ ಒಯ್ಯಬೇಕು?
2. ಯಾವುದನ್ನು ನೀಡುವದೆಂದು ನಿರ್ಣಯಿಸಲು ನಿಮಗೆ ಯಾವುದು ನೆರವಾಗುವುದು?
3. ಬ್ರೋಷರನ್ನು ನೀವು ಹೇಗೆ ನೀಡುವಿರಿ?
ಸಪ್ಟಂಬರ 9-15
ಗುಂಪು ಸಾಕ್ಷಿಯಲ್ಲಿ ಒಬ್ಬರಿಗೊಬ್ಬರು ನೆರವಾಗಿರಿ
1. ಒಂದು ಮನೆಯಿಂದ ಇನ್ನೊಂದಕ್ಕೆ ಹೋಗುವ ಸಮಯವನ್ನು ಸುಜ್ಞತೆಯಿಂದ ಹೇಗೆ ಬಳಸಬಹುದು?
2. ಜತೆಗಾರರು ಸಾಕ್ಷಿಕೊಡುವುದರಲ್ಲಿ ಹೇಗೆ ಪಾಲು ತಕ್ಕೊಳ್ಳಬಹುದು?
ಸಪ್ಟಂಬರ 16-22
ಬೈಬಲಧ್ಯಯನಗಳನ್ನು ಹೇಗೆ ಪ್ರಾರಂಭಿಸಬಹುದು
1. ಒಂದು ಟ್ರೇಕ್ಟ್‌ನೊಂದಿಗೆ?
2. ಬ್ರೋಷರ್‌ನೊಂದಿಗೆ?
3. ಪುಸ್ತಕ ನೀಡದೆ ಇರುವಲ್ಲಿ?
ಸಪ್ಟಂಬರ 23-29
ಇದರಿಂದ ಸನ್ನದ್ಧರಿರಬೇಕು ಏಕೆ?
1. ರೀಸನಿಂಗ್ ಪುಸ್ತಕ?
2. ಮನೆ-ಮನೆಯ ರೆಕಾರ್ಡ್ ಮತ್ತು ಪೆನ್?
3. ವಿವಿಧ ಟ್ರೇಕ್ಟ್‌ಗಳು?
ಸಪ್ಟಂಬರ 30-ಒಕ್ಟೋಬರ 6
ಉತ್ಸಾಹ ತೋರಿಸಿರಿ
1. ಅದೇಕೆ ಪ್ರಾಮುಖ್ಯವು?
2. ಉತ್ಸಾಹವನ್ನು ಹೇಗೆ ಪ್ರದರ್ಶಿಸಬಹುದು?