ಕ್ಷೇತ್ರಸೇವೆಗಾಗಿ ಕೂಟಗಳು
ನವಂಬರ 4-10: ಅವೇಕ್! [ಎಚ್ಚರ!] ಪತ್ರಿಕೆಯನ್ನು ನೀಡುವುದು
(ಎ) ನೀಡುವಿಕೆಯೊಂದಿಗೆ ನೀವು ಸಂಭಾಷಣೆಗಾಗಿ ವಿಷಯವನ್ನು ಹೇಗೆ ಜೋಡಿಸುವಿರಿ?
(ಬಿ) ಪ್ರತಿ ಸಂಚಿಕೆಯ 4 ಮತ್ತು 5ನೇ ಪುಟದ ಯಾವ ಸಮಾಚಾರವನ್ನು ಉಪಯೋಗಿಸಬಹುದು?
ನವಂಬರ 11-17: ಪೀಠಿಕೆಗಳು
(ಎ) ಪರಿಣಾಮಕಾರಿಯಾದ ಪೀಠಿಕೆಗಳನ್ನು ಕೊಡುವುದು ಯಾಕೆ ಪ್ರಾಮುಖ್ಯವು? (rs ಪು. 9)
(ಬಿ) ಯಾವ ಪೀಠಿಕೆಯನ್ನು ನೀವು ಉಪಯೋಗಿಸುತ್ತೀರಿ?
ನವಂಬರ 18:24: ಸಂಭಾಷಣೆಗಾಗಿ ವಿಷಯದೊಂದಿಗೆ
(ಎ) ಮನೆಯವನು ತನಗೆ ತನ್ನ ಸ್ವಂತ ಧರ್ಮವಿದೆಯೆಂದು ಹೇಳುವಾಗ ನೀವು ಹೇಗೆ ವಿವೇಚಿಸುವಿರಿ? (rs ಪುಟ 18-19)
(ಬಿ) ತನಗೆ ಆಸಕ್ತಿ ಇಲ್ಲ ಎಂದು ಮನೆಯವನು ಹೇಳುವಾಗ ನೀವೇನನ್ನುವಿರಿ? (rs ಪು. 16)
ನವಂಬರ 25-ದಶಂಬರ 1: ಪುನಃಸಂದರ್ಶನೆಗಳು
(ಎ) ಯಾವ ತಯಾರಿಯು ಅಗತ್ಯಬೇಕು?
(ಬಿ) ಪುನಃಸಂದರ್ಶಿಸುವಾಗ ನೀವು ನಿಮ್ಮನ್ನು ಹೇಗೆ ಪರಿಚಯ ಮಾಡಿಸುತ್ತೀರಿ?
ದಶಂಬರ 2-8: ದಶಂಬರ ನೀಡುವಿಕೆಯನ್ನು ಉಪಯೋಗಿಸುವುದು
(ಎ) ನ್ಯೂ ವ ಟ್ರಾನ್ಸ್‌ಲೇಶನ್‌ನ ಯಾವ ಉಪಯುಕ್ತತೆಗಳನ್ನು ತೋರಿಸಬಹುದು?
(ಬಿ) ಗಾಡ್ಸ್ ವರ್ಡ್ ಪುಸ್ತಕದಿಂದ ಯಾವ ವಿಶಿಷ್ಠ ವಿಷಯಗಳನ್ನು ಎತ್ತಿಹೇಳಬಹುದು?