ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/11 ಪು. 4
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2011 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
  • ಪ್ರಕೃತಿ ವಿಕೋಪಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಏಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
2011 ನಮ್ಮ ರಾಜ್ಯದ ಸೇವೆ
km 11/11 ಪು. 4

ಮಾದರಿ ನಿರೂಪಣೆಗಳು

ಡಿಸೆಂಬರ್‌ ತಿಂಗಳ ಮೊದಲ ಶನಿವಾರದಂದು ಬೈಬಲ್‌ ಅಧ್ಯಯನ ಆರಂಭಿಸಲಿಕ್ಕಾಗಿ

“ದೇವರು ಯಾವ ಉದ್ದೇಶದಿಂದ ಈ ಭೂಮಿಯನ್ನು ಸೃಷ್ಟಿಸಿದನೆಂದು ನೀವು ಎಂದಾದರೂ ಯೋಚಿಸಿದ್ದೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಆತನ ಉದ್ದೇಶ ಏನೆಂದು ತಿಳಿಸುವ ಒಂದು ವಚನವನ್ನು ನಿಮಗೆ ತೋರಿಸಬಹುದಾ?” ಮನೆಯವನಿಗೆ ಆಸಕ್ತಿಯಿದ್ದಲ್ಲಿ, ಕೀರ್ತನೆ 37:11ನ್ನು ಓದಿ ನಂತರ ಕಾವಲಿನಬುರುಜುವಿನ ಅಕ್ಟೋಬರ್‌-ಡಿಸೆಂಬರ್‌ ಸಂಚಿಕೆಯ ಪುಟ 16ರಲ್ಲಿರುವ ಲೇಖನವನ್ನು ತೋರಿಸಿ ಪ್ರಥಮ ಉಪಶೀರ್ಷಿಕೆಯಡಿ ಇರುವ ವಿಷಯವನ್ನು ಚರ್ಚಿಸಿ. ಉಳಿದ ವಿಷಯವನ್ನು ಮುಂದಿನ ಸಲ ಚರ್ಚಿಸುವುದಾಗಿ ತಿಳಿಸಿ.

ಕಾವಲಿನಬುರುಜು ಅಕ್ಟೋಬರ್‌-ಡಿಸೆಂಬರ್‌

“ಯೇಸು ಕ್ರಿಸ್ತನ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ನೆನಸುತ್ತಾರೆ. ನೀವು ಏನು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಯೇಸು ಕ್ರಿಸ್ತನು ಮಾನವರಿಗಾಗಿ ಪ್ರಾಣಾರ್ಪಣೆ ಮಾಡಿದನೆಂದು ಅನೇಕರು ಹೇಳುತ್ತಾರೆ. ನಿಮಗೆ ಆಸಕ್ತಿಯಿರುವಲ್ಲಿ ಯೇಸುವಿನ ಮರಣ ಮನುಷ್ಯರಿಗೆ ಯಾವ ಪ್ರಯೋಜನ ತರುತ್ತದೆ ಎನ್ನುವುದನ್ನು ತಿಳಿಸುವ ಒಂದು ವಚನ ತೋರಿಸಲು ಇಷ್ಟಪಡುತ್ತೇನೆ. [ಮನೆಯವನಲ್ಲಿ ನಿಜವಾಗಿಯೂ ಆಸಕ್ತಿ ತೋರಿಬಂದಲ್ಲಿ ಪ್ರಕಟನೆ 21:3, 4 ಓದಿ.] ಯೇಸು ಕ್ರಿಸ್ತನು ನಿಜವಾಗಿಯೂ ಯಾರು ಎಂಬ ಬಗ್ಗೆ ಈ ಪತ್ರಿಕೆ ಸ್ಪಷ್ಟ ಮಾಹಿತಿ ನೀಡುತ್ತದೆ.”

ಎಚ್ಚರ! ಅಕ್ಟೋಬರ್‌-ಡಿಸೆಂಬರ್‌

“ನಮ್ಮ ಮಕ್ಕಳು ಜವಾಬ್ದಾರಿಯುತ ಮಕ್ಕಳಾಗಿ ಬೆಳೆಯಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಸವಾಲನ್ನು ನಾವು ಹೇಗೆ ಜಯಿಸಬಹುದು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ಸಂಬಂಧದಲ್ಲಿ ಹೆತ್ತವರ ಪಾತ್ರದ ಬಗ್ಗೆ ತಿಳಿಸುವ ಒಂದು ವಚನವನ್ನು ನಿಮಗೆ ತೋರಿಸಬಹುದಾ? [ಮನೆಯವನು ಒಪ್ಪಿದರೆ ಜ್ಞಾನೋಕ್ತಿ 22:6 ಓದಿ.] ಹೆತ್ತವರು ಇಡಬಹುದಾದ ಗುರಿಗಳ ಬಗ್ಗೆ ಈ ಲೇಖನ ತಿಳಿಸುತ್ತದೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ