ಬೈಬಲಿನಲ್ಲಿರುವ ರತ್ನಗಳು | ನೆಹೆಮೀಯ 5-8
ಅತ್ಯುತ್ತಮ ಮೇಲ್ವಿಚಾರಕನಾಗಿದ್ದ ನೆಹೆಮೀಯ
ಟಿಶ್ರಿ ಕ್ರಿ.ಪೂ. 455
8:1-18
ಈ ಸಮಯದಲ್ಲಿ ಜನರು ಸತ್ಯಾರಾಧನೆಗಾಗಿ ಕೂಡಿಬರುವಂತೆ ನೆಹೆಮೀಯ ಮಾರ್ಗದರ್ಶಿಸಿರಬಹುದು
ಜನರು ತುಂಬಾ ಸಂತೋಷಪಟ್ಟರು
ದೇವರ ನಿಯಮಗಳನ್ನು ಇನ್ನೂ ಉತ್ತಮವಾಗಿ ಹೇಗೆ ಪಾಲಿಸಬಹುದೆಂದು ತಿಳಿಯಲು ಕುಟುಂಬದ ತಲೆಗಳು ಕೂಡಿಬಂದರು
ಜನರು ಪರ್ಣಶಾಲೆಗಳ ಹಬ್ಬವನ್ನು ಸಂತೋಷದಿಂದ ಆಚರಿಸಲು ಸಿದ್ಧತೆಗಳನ್ನು ಮಾಡಿದರು