ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಫೆಬ್ರವರಿ ಪು. 3
  • ಫೆಬ್ರವರಿ 8-14

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 8-14
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಫೆಬ್ರವರಿ ಪು. 3

ಫೆಬ್ರವರಿ 8-14

ನೆಹೆಮೀಯ 5-8

  • ಗೀತೆ 123 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಅತ್ಯುತ್ತಮ ಮೇಲ್ವಿಚಾರಕನಾಗಿದ್ದ ನೆಹೆಮೀಯ”: (10 ನಿ.)

    • ನೆಹೆ 5:1-7—ನೆಹೆಮೀಯ ಜನರಿಗೆ ಕಿವಿಗೊಟ್ಟು ನಂತರ ಕ್ರಿಯೆಗೈಯ್ದನು (ಕಾವಲಿನಬುರುಜು 06 2/1 ಪು. 9 ಪ್ಯಾ. 2)

    • ನೆಹೆ 5:14-19—ನೆಹೆಮೀಯ ದೀನತೆ, ನಿಸ್ವಾರ್ಥಭಾವ ಮತ್ತು ಜಾಣ್ಮೆಯನ್ನು ತೋರಿಸಿದನು (ಕಾವಲಿನಬುರುಜು 06 2/1 ಪು. 10 ಪ್ಯಾ. 3)

    • ನೆಹೆ 8:8-12—ಜನರಿಗೆ ಆಧ್ಯಾತ್ಮಿಕ ನಿರ್ದೇಶನ ಕೊಡುವುದರಲ್ಲಿ ನೆಹೆಮೀಯ ಪಾಲ್ಗೊಂಡನು (ಕಾವಲಿನಬುರುಜು 06 2/1 ಪು. 11 ಪ್ಯಾ. 4)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ನೆಹೆ 6:5—ಸನ್ಬಲ್ಲಟನು “ಮುಚ್ಚದಿರುವ ಒಂದು ಪತ್ರವನ್ನು” ನೆಹೆಮೀಯನಿಗೆ ಏಕೆ ಕಳುಹಿಸಿದನು? (ಕಾವಲಿನಬುರುಜು 06 2/1 ಪು. 9 ಪ್ಯಾ. 3)

    • ನೆಹೆ 6:10-13—ನೆಹೆಮೀಯನು ಶೆಮಾಯನ ಸಲಹೆಯನ್ನು ಏಕೆ ಅಂಗೀಕರಿಸಲಿಲ್ಲ? (ಕಾವಲಿನಬುರುಜು 07 7/1 ಪು. 30 ಪ್ಯಾ. 15)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: ನೆಹೆ 6:14-7:7ಎ (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರವನ್ನು ನೀಡಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರ ಉಪಯೋಗಿಸಿ ಮಾತಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿಯನ್ನು ಹೇಗೆ ಪುನರ್ಭೇಟಿ ಮಾಡುವುದೆಂದು ಅಭಿನಯಿಸಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಅಧ್ಯಯನ ಮಾಡುವ ಅಭಿನಯವಿರಲಿ. (ಬೋಧಿಸುತ್ತದೆ ಪು. 28-29 ಪ್ಯಾ. 4-5)

ನಮ್ಮ ಕ್ರೈಸ್ತ ಜೀವನ

  • ಗೀತೆ 62

  • ನೀವು “ಎಟುಕಿಸಿಕೊಳ್ಳಲು” ಪ್ರಯತ್ನಿಸುತ್ತಿದ್ದೀರೋ?: (15 ನಿ.) ಹಿರಿಯನಿಂದ ಭಾಷಣ. ಸೆಪ್ಟೆಂಬರ್‌ 15, 2014ರ ಕಾವಲಿನಬುರುಜು, ಪುಟ 3-6ರ ಮೇಲಾಧರಿತ. ಸಹೋದರರೇ, ಮುಂದಾಳತ್ವ ವಹಿಸಲು ಮುಂದೆ ಬನ್ನಿ! ಎಂಬ ವಿಡಿಯೋ ಹಾಕಿ. ಈ ವಿಡಿಯೋ 2015ರ ಡಿಸೆಂಬರ್‌ ಬ್ರಾಡ್‌ಕಾಸ್ಟಿಂಗ್‌ನಲ್ಲಿ ಲಭ್ಯ. ಎಟುಕಿಸಿಕೊಳ್ಳಲು ಯಾವ ಸೂಕ್ತ ಕಾರಣಗಳಿವೆ ಮತ್ತು ಒಬ್ಬ ಸಹೋದರನು ಅದನ್ನು ಹೇಗೆ ಮಾಡಬಹುದು ಎಂಬ ಅಂಶವನ್ನು ಒತ್ತಿಹೇಳಿ. ಶುಶ್ರೂಷಾ ಸೇವಕರು ಮತ್ತು ಹಿರಿಯರಾಗಲು ಪ್ರಗತಿ ಮಾಡುವಂತೆ ಸಹೋದರರನ್ನು ಪ್ರೋತ್ಸಾಹಿಸಿ.

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 98, 99 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 8 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ