ನಮ್ಮ ಕ್ರೈಸ್ತ ಜೀವನ
ಇದೇ ಅತ್ಯುತ್ತಮ ಜೀವನ
ಯೆಹೋವನ ಸಂಘಟನೆಯಲ್ಲಿ ಯುವಜನರಿಗೆ ಅನೇಕ ಅವಕಾಶಗಳಿವೆ. ಇದೇ ಅತ್ಯುತ್ತಮ ಜೀವನ ಎಂಬ ವಿಡಿಯೋದಲ್ಲಿ ಸಹೋದರಿ ಕ್ಯಾಮರನ್ ತಮ್ಮ ಯೌವನವನ್ನು ಹೇಗೆ ವಿವೇಕದಿಂದ ಬಳಸಿದರೆಂದು ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (jw.org ವೆಬ್‌ಸೈಟಿನಲ್ಲಿ BIBLE TEACHINGS > TEENAGERS ನೋಡಿ.)
ಕ್ಯಾಮರನ್‌ಳ ಜೀವನದಲ್ಲಿ ಯಾವುದು ಪ್ರಾಮುಖ್ಯವಾಗಿತ್ತು?
ಕ್ಯಾಮರನ್ ಯಾವಾಗ ಮತ್ತು ಹೇಗೆ ತನ್ನ ಸೇವೆಯನ್ನು ಹೆಚ್ಚಿಸಲು ನಿರ್ಧರಿಸಿದಳು?
ಆಕೆ ಹೆಚ್ಚಿನ ಅಗತ್ಯವಿರುವ ಜಾಗದಲ್ಲಿ ಸೇವೆ ಮಾಡಲು ಹೇಗೆ ಸಿದ್ಧತೆ ಮಾಡಿದಳು?
ಅಲ್ಲಿ ಸೇವೆ ಮಾಡುವಾಗ ಕ್ಯಾಮರನ್ ಯಾವ ಸವಾಲುಗಳನ್ನು ಎದುರಿಸಿದಳು?
ಸುವಾರ್ತೆ ಸಾರದ ಸ್ಥಳಗಳಲ್ಲಿ ಸೇವೆ ಮಾಡುವುದು ನಿಜವಾಗಿಯೂ ಪ್ರಯೋಜನಕರವೇಕೆ?
ಕ್ಯಾಮರನ್‌ಗೆ ಯಾವೆಲ್ಲಾ ಆಶೀರ್ವಾದಗಳು ಸಿಕ್ಕಿದವು?
ಯೆಹೋವನ ಸೇವೆ ಮಾಡುವುದಕ್ಕಿಂತ ಅತ್ಯುತ್ತಮ ಜೀವನ ಮತ್ತೊಂದಿಲ್ಲ ಏಕೆ?
ಯೆಹೋವನ ಸಂಘಟನೆಯಲ್ಲಿರುವ ಯುವಜನರಿಗೆ ಇನ್ನೂ ಯಾವ ಅವಕಾಶಗಳಿವೆ?