ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಏಪ್ರಿಲ್‌ ಪು. 6
  • ಅಧಿವೇಶನದ ಮರುಜ್ಞಾಪನಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಧಿವೇಶನದ ಮರುಜ್ಞಾಪನಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಮುಂದಿನ ವಿಷಯಗಳಲ್ಲಿ ನಾವು ಹೇಗೆ ಪ್ರೀತಿ ತೋರಿಸಬಹುದು?
  • ಯೆಹೋವನಿಗಾಗಿ ಎದುರುನೋಡುತ್ತಾ ಇರಿ
    2006 ನಮ್ಮ ರಾಜ್ಯದ ಸೇವೆ
  • 1993ರ “ದೈವಿಕ ಬೋಧನ” ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ ಇಸವಿ 1993ರ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದಿಂದ ಪೂರ್ಣ ಪ್ರಯೋಜನ ಪಡೆಯಿರಿ
    1993 ನಮ್ಮ ರಾಜ್ಯದ ಸೇವೆ
  • 1998 “ದೇವರ ಜೀವನ ಮಾರ್ಗ” ಜಿಲ್ಲಾ ಅಧಿವೇಶನಗಳು
    1998 ನಮ್ಮ ರಾಜ್ಯದ ಸೇವೆ
  • ಆಧ್ಯಾತ್ಮಿಕ ಆಹಾರವನ್ನು ಉಂಡು ಉಲ್ಲಾಸಿಸುವ ಒಂದು ಸುಸಂದರ್ಭ
    2008 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಏಪ್ರಿಲ್‌ ಪು. 6

ನಮ್ಮ ಕ್ರೈಸ್ತ ಜೀವನ

ಅಧಿವೇಶನದ ಮರುಜ್ಞಾಪನಗಳು

ಯೆಹೋವ ದೇವರ ಮತ್ತು ನೆರೆಯವರ ಮೇಲಿನ ಪ್ರೀತಿಯು ನಮ್ಮ ಅಧಿವೇಶನದ ಸಮಯದಲ್ಲೂ ತೋರಿಬರಬೇಕು. (ಮತ್ತಾಯ 22:37-39) ಒಂದನೇ ಕೊರಿಂಥ 13:4-8⁠ರಲ್ಲಿ ಪ್ರೀತಿಯ ಬಗ್ಗೆ ಹೀಗೆ ತಿಳಿಸಲಾಗಿದೆ: “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ . . . ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ . . . ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.” ಅಧಿವೇಶನದ ಮರುಜ್ಞಾಪನಗಳು ಎಂಬ ವಿಡಿಯೋ ನೋಡುವಾಗ ಅಧಿವೇಶನದಲ್ಲಿ ಬೇರೆಯವರಿಗೆ ಹೇಗೆ ಪ್ರೀತಿ ತೋರಿಸಬಹುದೆಂದು ಯೋಚಿಸಿ.

ಈ ಮುಂದಿನ ವಿಷಯಗಳಲ್ಲಿ ನಾವು ಹೇಗೆ ಪ್ರೀತಿ ತೋರಿಸಬಹುದು?

  • ಸೀಟುಗಳನ್ನು ಕಾದಿರಿಸುವಾಗ

    ಅಧಿವೇಶನದಲ್ಲಿ ಕುಟುಂಬವೊಂದು ತಮ್ಮ ಮಧ್ಯೆ ಸೀಟುಗಳನ್ನು ಖಾಲಿ ಬಿಡದೆ ಒಂದೇ ಕಡೆ ಕೂತುಕೊಂಡಿದ್ದಾರೆ
  • ಇನ್ನೇನು ಸಂಗೀತ ಆರಂಭವಾಗಲಿರುವಾಗ

    ಅಧಿವೇಶನದ ಸೆಷನ್‌ ಆರಂಭವಾಗುವ ಮುಂಚೆಯೇ ಯೆಹೋವನ ಸಾಕ್ಷಿಗಳು ತಮ್ಮ ಸೀಟಿನಲ್ಲಿ ಕುಳಿತು ಸಂಗೀತ ಕಾರ್ಯಕ್ರಮವನ್ನು ಆಲಿಸುತ್ತಿದ್ದಾರೆ
  • ನಾವು ಉಳಿದುಕೊಂಡಿರುವ ಹೋಟೆಲ್‌ಗಳಲ್ಲಿ

    ಹೋಟೆಲಿಗೆ ಬಂದು ತಲುಪಿದ ಕುಟುಂಬ
  • ಸ್ವಯಂಸೇವಕರಾಗಿ ಕೆಲಸ ಮಾಡುವ ಮೂಲಕ

    ಅಧಿವೇಶನದ ಸಭಾಂಗಣ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ