ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 38-44
ಯೆಹೋವನು ಅಸ್ವಸ್ಥರನ್ನು ಬಲಪಡಿಸುತ್ತಾನೆ
ಯಾವುದೇ ಕಷ್ಟದಲ್ಲೂ ಯೆಹೋವನು ಸಹಾಯ ಮಾಡುತ್ತಾನೆಂದು ನಂಬಿಗಸ್ತ ಸೇವಕರು ಭರವಸೆ ಇಡಬಹುದು
ದಾವೀದನು ತುಂಬ ಅಸ್ವಸ್ಥನಾದನು
ದಾವೀದನು ದಿಕ್ಕಿಲ್ಲದವರಿಗೆ ಪರಿಗಣನೆ ತೋರಿಸಿದನು
ಅದ್ಭುತಕರವಾಗಿ ತನ್ನನ್ನು ಗುಣಪಡಿಸಬೇಕೆಂದು ದಾವೀದನು ಬಯಸಲಿಲ್ಲ, ಬದಲಿಗೆ ಅವನು ಸಾಂತ್ವನ, ವಿವೇಕ ಮತ್ತು ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡಿದನು
ಯೆಹೋವನು ದಾವೀದನನ್ನು ನಂಬಿಗಸ್ತ ವ್ಯಕ್ತಿಯೆಂದು ವೀಕ್ಷಿಸಿದನು.