ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜೂನ್‌ ಪು. 8
  • ದೇವರ ರಾಜ್ಯ—100 ವರುಷದ ಸಾಧನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ರಾಜ್ಯ—100 ವರುಷದ ಸಾಧನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • “ನಿನ್ನ ರಾಜ್ಯವು [ಸರ್ಕಾರ] ಬರಲಿ”—ಇದು ಲಕ್ಷಾಂತರ ಜನರ ಪ್ರಾರ್ಥನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ದೇವರ ಸರ್ಕಾರ ಅಂದರೇನು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ದೇವರ ರಾಜ್ಯದ ಪ್ರಜೆಗಳಾಗಿ ಮುಂದುವರಿಯಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ದೇವರ ರಾಜ್ಯ ಇರೋದು ನಿಮ್ಮ ಹೃದಯದಲ್ಲಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜೂನ್‌ ಪು. 8

ನಮ್ಮ ಕ್ರೈಸ್ತ ಜೀವನ

ದೇವರ ರಾಜ್ಯ—100 ವರುಷದ ಸಾಧನೆ

ಒಂದು ಸೌಂಡ್‌ ಕಾರು

ದೇವರ ರಾಜ್ಯದ ಪ್ರಜೆಗಳಾಗಲು ಬಯಸುವವರೆಲ್ಲರು ಆ ರಾಜ್ಯದ ಬಗ್ಗೆ ಮತ್ತು ಅದರ ಸಾಧನೆಗಳ ಬಗ್ಗೆ ತಮ್ಮಿಂದಾದಷ್ಟು ಕಲಿಯಬೇಕು. ಯಾಕೆ? ಯಾಕೆಂದರೆ ಇದು ದೇವರ ರಾಜ್ಯ ಆಳುತ್ತಿದೆ ಎಂಬ ಅವರ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಇತರರಿಗೆ ರಾಜ್ಯದ ಸುವಾರ್ತೆಯನ್ನು ತಿಳಿಸುವಂತೆ ಪ್ರಚೋದಿಸುತ್ತದೆ. (ಕೀರ್ತ 45:1; 49:3) ದೇವರ ರಾಜ್ಯ—100 ವರುಷದ ಸಾಧನೆ ಎಂಬ ವಿಡಿಯೋ ನೋಡುವಾಗ ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ:

  1. “ಫೋಟೋ-ಡ್ರಾಮ ಆಫ್‌ ಕ್ರಿಯೇಷನ್‌” ಅನ್ನು ನೋಡಿದವರಿಗೆ ಅದು ಆಶೀರ್ವಾದವಾಗಿತ್ತು ಯಾಕೆ?

  2. ಜನರಿಗೆ ಸುವಾರ್ತೆ ತಲುಪಿಸಲು ರೇಡಿಯೋವನ್ನು ಹೇಗೆ ಉಪಯೋಗಿಸಲಾಯಿತು?

  3. ಸುವಾರ್ತೆ ಸಾರಲು ಬೇರೆ ಯಾವ ವಿಧಾನಗಳನ್ನು ಬಳಸಿದರು ಮತ್ತು ಯಾವ ಫಲಿತಾಂಶ ಬಂತು?

  4. ಈ ಎಲ್ಲಾ ವರ್ಷಗಳಲ್ಲಿ ಸೇವೆಯ ತರಬೇತಿಯಲ್ಲಿ ಯಾವೆಲ್ಲ ಬೆಳವಣಿಗೆಯಾಯಿತು?

  5. ಗಿಲ್ಯಡ್‌ ಶಾಲೆಯ ವಿದ್ಯಾರ್ಥಿಗಳಿಗೆ ಯಾವೆಲ್ಲ ಪ್ರಾಯೋಗಿಕ ತರಬೇತಿ ಕೊಡಲಾಯಿತು?

  6. ಯೆಹೋವನ ಜನರಿಗೆ ತರಬೇತಿ ಕೊಡಲು ಅಧಿವೇಶನಗಳು ಹೇಗೆ ಸಹಾಯ ಮಾಡಿದವು?

  7. ದೇವರ ರಾಜ್ಯ ಆಳುತ್ತಿದೆ ಎಂದು ಯಾವುದು ನಿಮಗೆ ರುಜುಪಡಿಸಿತು?

  8. ನಾವು ದೇವರ ರಾಜ್ಯಕ್ಕೆ ಹೇಗೆ ಬೆಂಬಲವನ್ನು ತೋರಿಸಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ