ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 92-101
ವೃದ್ಧಾಪ್ಯದಲ್ಲೂ ಆಧ್ಯಾತ್ಮಿಕವಾಗಿ ಫಲಿಸಿರಿ
ಖರ್ಜೂರ ಮರ 100ಕ್ಕಿಂತ ಹೆಚ್ಚು ವರ್ಷ ಬದುಕಿದರೂ ಹಣ್ಣು ಬಿಡುತ್ತಿರುತ್ತದೆ
ವೃದ್ಧರು ಇವುಗಳ ಮೂಲಕ ಆಧ್ಯಾತ್ಮಿಕ ಫಲಗಳನ್ನು ಕೊಡುತ್ತಾರೆ:
ಬೇರೆಯವರಿಗಾಗಿ ಪ್ರಾರ್ಥಿಸುವ ಮೂಲಕ
ಬೈಬಲನ್ನು ಅಧ್ಯಯನ ಮಾಡುವ ಮೂಲಕ
ಕೂಟಗಳಿಗೆ ಹಾಜರಾಗಿ, ಭಾಗವಹಿಸುವ ಮೂಲಕ
ಬೇರೆಯವರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ
ಹೃತ್ಪೂರ್ವಕವಾಗಿ ಸಾರುವ ಮೂಲಕ