ಬೈಬಲಿನಲ್ಲಿರುವ ರತ್ನಗಳು | ಲೂಕ 2-3
ಮಕ್ಕಳೇ, ಯೆಹೋವನ ಜೊತೆ ನಿಮ್ಮ ಸ್ನೇಹ ಹೇಗಿದೆ?
ಯೇಸು ಚಿಕ್ಕ ವಯಸ್ಸಿಂದಲೇ ಯೆಹೋವನನ್ನು ಆರಾಧಿಸುವುದರಲ್ಲಿ ಮತ್ತು ಹೆತ್ತವರಿಗೆ ಗೌರವ ತೋರಿಸುವುದರಲ್ಲಿ ಒಳ್ಳೇ ಮಾದರಿ ಇಟ್ಟನು.
ಮಕ್ಕಳೇ, ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ನೀವು ಯೇಸುವನ್ನು ಹೇಗೆ ಅನುಕರಿಸುತ್ತೀರಿ?