ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಅಕ್ಟೋಬರ್‌ ಪು. 3
  • ‘ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ’
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ನಿಮ್ಮ ಹೃದಯ ಕಾಪಾಡಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಸೈತಾನನು ನಿಮ್ಮನ್ನು ನುಂಗಲು ಕಾಯುತ್ತಿದ್ದಾನೆ—ಎಚ್ಚರವಾಗಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಯೆಹೋವನಿಗೆ ಒಪ್ಪುವ ಹೃದಯವನ್ನು ಪಡೆದುಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಪರಿವಿಡಿ
    ಎಚ್ಚರ!—2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಅಕ್ಟೋಬರ್‌ ಪು. 3

ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 7-11

‘ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ’

ಜಾರಸ್ತ್ರೀಯ ಮನೆಯ ಕಡೆ ನೋಡುತ್ತಿರುವ ಯುವಕ

ಯೆಹೋವನ ಮಟ್ಟಗಳು ನಮಗೆ ಸಂರಕ್ಷಣೆ ನೀಡುತ್ತವೆ. ಅವುಗಳಿಂದ ಪ್ರಯೋಜನ ಪಡೆಯಲು, ನಾವು ಅವುಗಳನ್ನು ಅಮೂಲ್ಯವಾಗಿ ಎಣಿಸಬೇಕು. (ಜ್ಞಾನೋ 7:3) ಯೆಹೋವನ ಸೇವಕನೊಬ್ಬನು ತನ್ನ ಹೃದಯ ಬೇರೆಡೆಗೆ ತಿರುಗಲು ಬಿಡುವಾಗ ಅವನು ಸೈತಾನನ ನಾಜೂಕಾದ ಕುತಂತ್ರಕ್ಕೆ ಬಲಿಯಾಗುತ್ತಾನೆ. ತನ್ನ ಹೃದಯ ತನ್ನನ್ನೇ ಮೋಸಗೊಳಿಸುವಂತೆ ಬಿಟ್ಟ ಒಬ್ಬ ಯುವಕನ ಬಗ್ಗೆ ಜ್ಞಾನೋಕ್ತಿ 7⁠ನೇ ಅಧ್ಯಾಯ ತಿಳಿಸುತ್ತದೆ. ಅವನ ತಪ್ಪುಗಳಿಂದ ನಾವೇನು ಕಲಿಯಬಹುದು?

  • ಕಣ್ಣು

    ದೃಷ್ಟಿ

    7:10

  • ಸ್ತ್ರಿಯೊಬ್ಬಳು ಪುರುಷನೊಬ್ಬನ ಕೈಯನ್ನು ಮುಟ್ಟುತ್ತಿದ್ದಾಳೆ

    ಸ್ಪರ್ಶ

    7:13

  • ರೊಟ್ಟಿ ಮತ್ತು ದ್ರಾಕ್ಷಾಮದ್ಯ

    ರುಚಿ

    7:14

  • ಸುಂಗಂಧ ತೈಲದ ಬಾಟಲಿಗಳು

    ಘ್ರಾಣ

    7:17

  • ಪುರುಷನೊಬ್ಬನ ಕಿವಿಯಲ್ಲಿ ಗುಸುಗುಸು ಮಾತಾಡುತ್ತಿರುವ ಸ್ತ್ರೀ

    ಶ್ರವಣ

    7:21

  • ನಮ್ಮ ಐದು ಇಂದ್ರಿಯಗಳನ್ನು ಉಪಯೋಗಿಸಿ ಸೈತಾನನು ನಮ್ಮನ್ನು ಪಾಪದಲ್ಲಿ ಒಳಗೂಡುವಂತೆ ಪ್ರಚೋದಿಸುವ ಮೂಲಕ ಯೆಹೋವನಿಂದ ದೂರ ಮಾಡಲು ಪ್ರಯತ್ನಿಸುತ್ತಾನೆ

  • ತಪ್ಪು ಮಾಡುವುದರ ಪರಿಣಾಮವನ್ನು ಮೊದಲೇ ತಿಳಿದುಕೊಳ್ಳಲು ಮತ್ತು ಆಧ್ಯಾತ್ಮಿಕ ಅಪಾಯದಿಂದ ದೂರವಿರಲು ವಿವೇಕ ಮತ್ತು ತಿಳಿವಳಿಕೆ ಸಹಾಯ ಮಾಡುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ