ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 2
  • ಜನರು ಆಕೆಯ ಗಂಡನನ್ನು ಗೌರವಿಸುವರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನರು ಆಕೆಯ ಗಂಡನನ್ನು ಗೌರವಿಸುವರು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ತಾಯಿಯೊಬ್ಬಳ ವಿವೇಕಯುತ ಸಲಹೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಗುಣವತಿಯಾದ ಪತ್ನಿಯಲ್ಲಿರಬೇಕಾದ ಗುಣಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಪತ್ನಿಯಾಗಿದ್ದು ಪ್ರೀತಿ ಮತ್ತು ಗೌರವ ತೋರಿಸುವುದು
    ಕಾವಲಿನಬುರುಜು—1990
  • ಪತಿಯಾಗಿದ್ದು ಪ್ರೀತಿ ಮತ್ತು ಗೌರವವನ್ನು ತೋರಿಸುವುದು
    ಕಾವಲಿನಬುರುಜು—1990
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 2

ನಮ್ಮ ಕ್ರೈಸ್ತ ಜೀವನ

ಜನರು ಆಕೆಯ ಗಂಡನನ್ನು ಗೌರವಿಸುವರು

ಗುಣವತಿಯಾದ ಹೆಂಡತಿ ತನ್ನ ಗಂಡನ ಮೇಲೆ ಒಳ್ಳೇ ಪ್ರಭಾವ ಬೀರುತ್ತಾಳೆ. ರಾಜ ಲೆಮೂವೇಲನ ದಿನಗಳಲ್ಲಿ, ಗುಣವತಿಯಾದ ಸ್ತ್ರೀಯ ಗಂಡನು ‘ನ್ಯಾಯಸ್ಥಾನದಲ್ಲಿ ಪ್ರಸಿದ್ಧನಾಗಿರುತ್ತಿದ್ದನು.’ (ಜ್ಞಾನೋ 31:23) ಇಂದು ಸಹ ಗೌರವಾರ್ಹ ಪುರುಷರು ಹಿರಿಯರಾಗಿ, ಸಹಾಯಕ ಸೇವಕರಾಗಿ ಸೇವೆ ಮಾಡುತ್ತಾರೆ. ವಿವಾಹವಾದವರು ಇಂಥ ಸೇವೆ ಮಾಡಬೇಕೆಂದರೆ ಅವರ ಹೆಂಡತಿಯರ ಒಳ್ಳೇ ನಡತೆ ಮತ್ತು ಬೆಂಬಲ ತುಂಬ ಅಗತ್ಯ. (1ತಿಮೊ 3:4, 11) ಇಂಥ ಗುಣವತಿಯರಾದ ಹೆಂಡತಿಯರನ್ನು ಅವರ ಗಂಡಂದಿರು ಮಾತ್ರವಲ್ಲ, ಸಭೆ ಸಹ ತುಂಬ ಮೆಚ್ಚಿಕೊಳ್ಳುತ್ತದೆ.

ಹೆಂಡತಿಯೊಬ್ಬಳು ತನ್ನ ಗಂಡನೊಟ್ಟಿಗೆ ದಯೆಯಿಂದ ಮಾತಾಡುತ್ತಿದ್ದಾಳೆ, ಗಂಡ ಸಭೆಯ ಕೆಲಸಗಳನ್ನು ನಿರ್ವಹಿಸುವಾಗ ಮಕ್ಕಳ ಕಾಳಜಿ ವಹಿಸುತ್ತಿದ್ದಾಳೆ ಮತ್ತು ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸುತ್ತಿದ್ದಾಳೆ

ತನ್ನ ಗಂಡನು ಸಭೆಯ ಸೇವೆ ಮಾಡಲು ಗುಣವತಿಯಾದ ಪತ್ನಿ ಹೇಗೆ ಸಹಾಯ ಮಾಡುತ್ತಾಳೆ?

  • ತನ್ನ ಮಾತುಗಳಿಂದ ಗಂಡನನ್ನು ಪ್ರೋತ್ಸಾಹಿಸುವ ಮೂಲಕ.—ಜ್ಞಾನೋ 31:26

  • ಸಭೆಯ ಕೆಲಸಗಳಿಗೆ ಅವರನ್ನು ಬಿಟ್ಟುಕೊಡುವ ಮೂಲಕ.—1ಥೆಸ 2:7, 8

  • ಇರುವುದರಲ್ಲೇ ತೃಪ್ತರಾಗಿರುವ ಮೂಲಕ.—1ತಿಮೊ 6:8

  • ಸಭೆಯ ಖಾಸಗಿ ವಿಷಯಗಳ ಬಗ್ಗೆ ಕೇಳದಿರುವ ಮೂಲಕ.—1ತಿಮೊ 2:11, 12; 1ಪೇತ್ರ 4:15

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ