ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಫೆಬ್ರವರಿ ಪು. 3
  • ನಮಗೋಸ್ಕರ ಕಷ್ಟ ಅನುಭವಿಸಿದ ಯೇಸು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮಗೋಸ್ಕರ ಕಷ್ಟ ಅನುಭವಿಸಿದ ಯೇಸು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಯೆಹೋವನ ಸೇವಕನು—‘ನಮ್ಮ ದ್ರೋಹಗಳ ದೆಸೆಯಿಂದ ಗಾಯಗೊಳಿಸಲ್ಪಟ್ಟನು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೆಹೋವನು ತನ್ನ ಮೆಸ್ಸೀಯ ಸೇವಕನನ್ನು ಘನತೆಗೇರಿಸುತ್ತಾನೆ
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು
    ಕಾವಲಿನಬುರುಜು—1996
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಫೆಬ್ರವರಿ ಪು. 3

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 52-57

ನಮಗೋಸ್ಕರ ಕಷ್ಟ ಅನುಭವಿಸಿದ ಯೇಸು

‘ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು ಆಗಿದ್ದನು. ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿದೆವು’

53:3-5

  • ಯೇಸುವನ್ನು ದ್ವೇಷಿಸಿ, ದೇವದೂಷಕ ಎಂಬ ಆರೋಪ ಹೊರಿಸಲಾಯಿತು. ಅಸಹ್ಯಕರವಾದ ಒಂದು ರೋಗದಿಂದ ಬಾಧಿಸಲ್ಪಟ್ಟಿದ್ದಾನೋ ಎಂಬಂತೆ ದೇವರು ಅವನನ್ನು ಶಿಕ್ಷಿಸುತ್ತಿದ್ದಾನೆ ಎಂದು ಕೆಲವರು ಭಾವಿಸಿದರು

    ತಾನು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಗೊತ್ತಿದ್ದರೂ ಯೇಸು ನಂಬಿಗಸ್ತನಾಗಿರುವ ದೃಢತೀರ್ಮಾನ ಮಾಡಿದ್ದನು

‘ಅವನನ್ನು ಜಜ್ಜುವದು ಯೆಹೋವನ ಸಂಕಲ್ಪವಾಗಿತ್ತು ಮತ್ತು ಯೆಹೋವನ ಸಂಕಲ್ಪವು ಅವನ ಕೈಯಿಂದ ನೆರವೇರುವದು’

53:10

  • ಜನ ತನ್ನ ಮಗನನ್ನು ಸಾಯಿಸುವುದನ್ನು ನೋಡುವಾಗ ಯೆಹೋವನಿಗೆ ತುಂಬ ಸಂಕಟವಾಯಿತು. ಆದರೆ ಆತನ ನಂಬಿಗಸ್ತಿಕೆಯನ್ನು ನೋಡುವಾಗ ಯೆಹೋವನಿಗೆ ಸಂತೋಷವಾಯಿತು. ಯೇಸುವಿನ ಸಾವಿನಿಂದಾಗಿ ದೇವಸೇವಕರ ನಿಷ್ಠೆಯ ಬಗ್ಗೆ ಸೈತಾನನು ಹಾಕಿದ ಸವಾಲಿಗೆ ಉತ್ತರ ಸಿಕ್ಕಿತು. ಜೊತೆಗೆ, ಪಶ್ಚಾತ್ತಾಪಪಡುವ ಮಾನವರಿಗೆ ಆಶೀರ್ವಾದ ಸಿಕ್ಕಿತು. ಹೀಗೆ ಯೇಸುವಿನ ಸಾವಿನಿಂದ ‘ಯೆಹೋವನ ಸಂಕಲ್ಪ’ ನೆರವೇರಿತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ